newsfirstkannada.com

ಸ್ನೇಹಿತ್​ ಬಾಯಲ್ಲಿ ಇಂಥಾ ಮಾತೇ.. ಫಿನಾಲೆಯಲ್ಲಿ ಯಾರು ಗೆಲ್ಲೋದು ಇಷ್ಟವಂತೆ?

Share :

Published January 17, 2024 at 9:11am

    ಮತ್ತೆ ದೊಡ್ಮನೆಗೆ ಕಾಲಿಟ್ಟ ಎಲಿಮಿನೇಟ್​ ಸ್ಪರ್ಧಿ

    ದೊಡ್ಮನೆ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಕೊಟ್ಟ ಬಿಗ್​ ಬಾಸ್​

    ಸ್ನೇಹಿತ್​ ಹೇಳಿಕೆಯಿಂದ ಶಾಕ್​ ಆದ್ರಾ ನಮೃತಾ ಗೌಡ

ಮನೆಯಿಂಂದ ಹೊರ ಹೋಗಿದ್ದ ಕೆಲವು ಸ್ಪರ್ಧಿಗಳು ಬಿಗ್​ ಬಾಸ್​ ಮನೆಗೆ ಮತ್ತೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳೊಂದಿಗೆ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆದಿದ್ದಾರೆ. ಸ್ನೇಹಿತ್​ ಕೂಡ ದೊಡ್ಮನೆಗೆ ಬಂದಿದ್ದು, ಫಿನಾಲೆಯಲ್ಲಿ ತಮ್ಮಿಷ್ಟದ ಸ್ಪರ್ಧಿ ಜಯಿಸಬೇಕು ಎಂದು ಹೇಳಿದ್ದಾರೆ.

ಹೌದು. ಸ್ನೇಹಿತ್​ ಫಿನಾಲೆಯಲ್ಲಿ ಯಾರು ಗೆಲ್ಲಬೇಕು ಎಂಬ ಅಭಿಪ್ರಾಯ ತಿಳಿಸಿದ್ದಾರೆ. ವಿನಯ್​​ ಫಿನಾಲೆ ಟ್ರೋಫಿ ತನ್ನದಾಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಮೃತಾ ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಪ್ರಯತ್ನಿಸಿ. ಡಿಮೋಟಿವೇಟ್​​ ಆಗಿದ್ದೀರಾ ಅಲ್ವಾ. ಆ ಫೈಟ್​ ಮಾಡಿ ನೀವು ಗೆದ್ರೆ ನನ್ನಷ್ಟು ಖುಷಿ ಪಡುವವನು ಯಾರಿಲ್ಲ ಎಂದು ಹೇಳಿದ್ದಾರೆ.

ಆದರೆ ಸ್ನೇಹಿತ್​ ಅಭಿಪ್ರಾಯದಿಂದ ನಮೃತಾ ಕೊಂಚ ಬೇಸರಗೊಂಡಿದ್ದಾರೆ. ಎಷ್ಟು ಜನರನ್ನ ಗೆಲ್ಲಿಸ್ತೀರಾ? ವಿನಯ್​? ನನ್ನನ್ನ? ಆಮೇಲೆ? ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ನಮೃತಾ ದೊಡ್ಮನೆಯಲ್ಲಿ ಚರ್ಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತ್​ ಬಾಯಲ್ಲಿ ಇಂಥಾ ಮಾತೇ.. ಫಿನಾಲೆಯಲ್ಲಿ ಯಾರು ಗೆಲ್ಲೋದು ಇಷ್ಟವಂತೆ?

https://newsfirstlive.com/wp-content/uploads/2024/01/Snehit-1.jpg

Load More