newsfirstkannada.com

×

ಇಂದಿನಿಂದ ಬಿಗ್​ಬಾಸ್ ಶೋ – ದೊಡ್ಮನೆಗೆ ಹೋಗುವ 16 ಸ್ಪರ್ಧಿಗಳ ಪಕ್ಕಾ ಲಿಸ್ಟ್..!

Share :

Published September 29, 2024 at 11:28am

Update September 29, 2024 at 1:03pm

    ಕಲರ್ಸ್ ಕನ್ನಡದಲ್ಲಿ ಇಂದಿನಿಂದ ಬಿಗ್​ಬಾಸ್ ಶೋ ಆರಂಭ

    ಯಾರೆಲ್ಲ ಹೋಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ

    ಈಗಾಗಲೇ ಕೆಲವು ಹೆಸರು ರಿವೀಲ್ ಮಾಡಿರುವ ಬಿಗ್​ಬಾಸ್

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್- 11ಕ್ಕೆ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಕಿಚ್ಚನ ಫ್ಯಾನ್ಸ್​ ಹಾಗೂ ಬಿಗ್​ಬಾಸ್​ ಅಭಿಮಾನಿಗಳಿಗೆ ಸುದೀಪ್ ಜೊತೆ ಬಿಗ್​ಬಾಸ್ ಕಥೆ ನೋಡಲು ಕಾತರದಿಂದಿದ್ದಾರೆ. ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿದ್ದು ಸರ್‌ಪ್ರೈಸ್ ಹೆಸರುಗಳು ಕೇಳಿ ಬರುತ್ತಿವೆ.

ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲ ಹೋಗ್ತಾರೆ? ಅನ್ನೋ ಕುತೂಹಲ ತುಂಬಾ ದಿನಗಳಿಂದ ಅಭಿಮಾನಿಗಳಲ್ಲಿ ಕಾಡ್ತಿದೆ. ಇದೀಗ ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಪಕ್ಕಾ ಮಾಹಿತಿ ಇಲ್ಲಿದೆ.

ಯಾರೆಲ್ಲ ಹೋಗ್ತಿದ್ದಾರೆ..?

  1. ಯಮುನಾ ಶ್ರೀನಿಧಿ
  2. ಭವ್ಯ ಗೌಡ
  3. ಧರ್ಮ ಕೀರ್ತಿ ರಾಜ್
  4. ತುಕಾಲಿ ಮಾನಸ
  5. ಶಿಶಿರ್ ಶಾಸ್ತ್ರಿ
  6. ಗೌತಮಿ ಜಾಧವ್
  7. ಲಾಯರ್ ಜಗದೀಶ್
  8. ಗೋಲ್ಡ್ ಸುರೇಶ್
  9. ಚೈತ್ರಾ ಕುಂದಾಪುರ
  10. ಮೋಕ್ಷಿತಾ ಪೈ
  11. ಉಗ್ರಂ ಮಂಜು
  12. ಐಶ್ವರ್ಯ ಶಿಂದೋಗಿ
  13. ಧನರಾಜ್
  14. ಹಂಸ ನಾರಾಯಣಸ್ವಾಮಿ
  15. ಅನುಷಾ ರೈ
  16. ತ್ರಿವಿಕ್ರಮ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಬಿಗ್​ಬಾಸ್ ಶೋ – ದೊಡ್ಮನೆಗೆ ಹೋಗುವ 16 ಸ್ಪರ್ಧಿಗಳ ಪಕ್ಕಾ ಲಿಸ್ಟ್..!

https://newsfirstlive.com/wp-content/uploads/2024/09/BIGG-BOSS-5.jpg

Load More