newsfirstkannada.com

ಮತ್ತಷ್ಟು ಗಟ್ಟಿ ಆಯ್ತು ಡ್ರೋನ್​ ಪ್ರತಾಪ್​​, ಸಂಗೀತಾ ಬಾಂಡ್​​.. ನಟಿ ಬಗ್ಗೆ ಏನಂದ್ರು ಸ್ಪರ್ಧಿಗಳು?

Share :

Published January 26, 2024 at 4:00pm

    ಸಂಗೀತಾ ಹಾಗೂ ಡ್ರೋನ್​ ಪ್ರತಾಪ್​ ವಾಲ್ ಆಫ್ ಮೊಮೋರೀಸ್

    ಬಿಗ್​ಬಾಸ್​​ ಸೀಸನ್​ 10 ಗ್ರ್ಯಾಂಡ್​ ಫಿನಾಲೆಗೆ ಇನ್ನೂ ಒಂದೇ ದಿನ ಬಾಕಿ

    ಮನೆಯಲ್ಲಿರೋ ದೀದಿಗಳಲ್ಲಿ ಮೋಸ್ಟ್​ ಫೇವರೆಟ್ ದೀದಿ ಅಂದ್ರೆ ಇವರೇ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಫಿನಾಲೆಗೆ ಒಂದೇ ಒಂದು ದಿನ ಬಾಕಿ ಉಳಿದಿದೆ. ಸದ್ಯ ಬಿಗ್​ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ವಿನಯ್​ ಗೌಡ, ಕಾರ್ತಿಕ್​ ಮಹೇಶ್​​, ಸಂಗೀತಾ ಶೃಂಗೇರಿ, ಡ್ರೋನ್​​ ಪ್ರತಾಪ್​ ಉಳಿದುಕೊಂಡಿದ್ದಾರೆ.

ಸದ್ಯ ರಿಲೀಸ್​ ಆದ ನೂತನ ಪ್ರೋಮೋದಲ್ಲಿ ಬಿಗ್​​ ಮನೆಯೊಳಗೆ ಸಂಭ್ರಮ ಸಡಗರಗಳ ಜೊತೆಗೆ ಏನೋ ಒಂದು ಭಾವುಕ ಭಾವನೆ ತುಂಬಿದಂತಿದೆ. ಕೇವಲ ಎರಡು ದಿನಗಳಲ್ಲಿ ಆ ಮನೆಯ ಋಣ ಈ ಸೀಸನ್ ಫೈನಲಿಸ್ಟ್ ಆಗಿರೋ ಆರು ಸ್ಪರ್ಧಿಗಳಿಗೂ ಮುಗಿಯಲಿದೆ. ಮನೆಯಿಂದ ಗುಡ್ ಮೆಮೋರೀಸ್ ಕಟ್ಟಿಕೊಡಲು ಬಿಗ್​ಬಾಸ್​​ ತಮ್ಮ ಕೆಲಸವನ್ನು ಶುರುಮಾಡಿದ್ದಾರೆ. ಎಂದಿನಂತೆ ಎಲ್ಲಾ ಸೀಸನ್​ಗಳಲ್ಲಿಯೂ ಫೈನಲಿಸ್ಟ್​​ಗಳಿಗೆ ವಾಲ್ ಆಫ್ ಮೊಮೋರೀಸ್ ಇಟ್ಟು ಅವರನ್ನು ಹೊಗಳಿ ಕೊಂಡಾಡುವಂತ ಕ್ಷಣ.

ಇವತ್ತಿನ ಎಪಿಸೋಡ್​ನಲ್ಲಿ ಸಂಗೀತಾ ಹಾಗೂ ಡ್ರೋನ್​​ ಪ್ರತಾಪ್ ಅವರ ವಾಲ್ ಆಫ್ ಫೇಮ್ ಇಡಲಿದ್ದು, ಮನೆಯ ಸಹ ಸ್ಪರ್ಧಿಗಳು ಅವರ ಬಗ್ಗೆ ತಮಗೆ ಅನಿಸಿದ್ದನ್ನು ಮನಸಾರೆ ಹೇಳಬೇಕು. ವರ್ತೂರು ಸಂತೋಷ್​ ಅವರು, ನಾನು ನಾನೇ ಅಂತಾ ಹೇಳಿದ್ದಕ್ಕೆ ಸಂಗೀತಾ ಇಲ್ಲಿ ತನಕ ಬಂದಿದ್ದಾರೆ ಎಂದು ಹೇಳಿದ್ದಾರೆ. ಕಾರ್ತಿಕ್ ಮಹೇಶ್​ ಅವರು, ನಾನು ಮಾಡಬೇಕು ಅಂದ್ರೆ ಅದನ್ನು ಮಾಡೇ ಮಾಡುತ್ತಾಳೆ. ಅದು ಯಾರು ಹೇಳಲಿ ಅಥವಾ ಹೇಳದೇ ಇರಲಿ ಎಂದು ಹೇಳಿದ್ದಾರೆ. ಮನೆಯಲ್ಲಿರೋ ದೀದಿಗಳಲ್ಲಿ ಮೋಸ್ಟ್​ ಫೇವರೆಟ್ ದೀದಿ ಅಂದ್ರೆ ಇವರೇ ಎಂದು ಪ್ರತಾಪ್​ ಹೇಳುತ್ತ ತಮ್ಮ ಜರ್ನಿಯನ್ನ ನೆನೆದು ಭಾವುಕರಾಗಿದ್ದಾರೆ.​​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತಷ್ಟು ಗಟ್ಟಿ ಆಯ್ತು ಡ್ರೋನ್​ ಪ್ರತಾಪ್​​, ಸಂಗೀತಾ ಬಾಂಡ್​​.. ನಟಿ ಬಗ್ಗೆ ಏನಂದ್ರು ಸ್ಪರ್ಧಿಗಳು?

https://newsfirstlive.com/wp-content/uploads/2024/01/bigg-boss-2024-01-26T152333.845.jpg

Load More