newsfirstkannada.com

ಬಿಗ್​​ಬಾಸ್​​ನಿಂದ ಹೊರ ಬಂದ ಕೂಡಲೇ ಮುನಿಸು ಮರೆತು ಒಂದಾದ ಸ್ಪರ್ಧಿಗಳು.. ಯಾರ್​ ಯಾರು?

Share :

Published January 31, 2024 at 4:50pm

Update January 31, 2024 at 4:41pm

  ಫೋಟೋಗೆ ಪೋಸ್​​ ಕೊಟ್ಟ ನಮ್ರತಾ, ಕಾರ್ತಿಕ್​ ಹಾಗೂ ಸಂಗೀತಾ

  ಬಿಗ್​ಬಾಸ್​ ಫಿನಾಲೆ ಮುಗಿಸಿದ ಸ್ಪರ್ಧಿಗಳು ಮತ್ತೆ ರಿಯೂನಿಯನ್

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಮಸ್ತ್​​ ಫೋಟೋಸ್​​

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ಫೀವರ್ ಮುಗಿದಿದೆ. ಬಿಗ್​ಬಾಸ್​​ನ ಎಲ್ಲಾ ಉಹಾ ಪೋಹಗಳಿಗೂ ತೆರೆ ಎಳೆದಾಗಿದೆ. ಮೊನ್ನೆಯಷ್ಟೇ ಬಿಗ್​ಬಾಸ್​ ಫಿನಾಲೆ ಮುಗಿಸಿದ ಸ್ಪರ್ಧಿಗಳು ಮತ್ತೆ ರಿಯೂನಿಯನ್ ಆಗಿದ್ದಾರೆ.
ಹೌದು, ನಮ್ರತಾ, ವಿನಯ್, ಸಂಗೀತಾ ಮತ್ತು ಕಾರ್ತಿಕ್ ಮಹೇಶ್​​ ಒಟ್ಟಿಗೆ ಸೇರಿದ್ದಾರೆ.

ಈ ನಾಲ್ವರು ಕೂಡ ಮತ್ತೆ ಒಂದು ಕಡೆ ಸೇರಿ ಮಜಾ ಮಾಡಿದ್ದಾರೆ. ಹೌದು, ಬಿಗ್​ಬಾಸ್​ ಮುಕ್ತಾಯದ ನಂತರ ಕಲರ್ಸ್​ ವಾಹಿನಿಯಲ್ಲಿ ಬಿಗ್​ಬಾಸ್​ ಆಟೋಗ್ರಾಫ್ ಕಾರ್ಯಕ್ರಮಕ್ಕೆ ಮತ್ತೆ ಸೀಸನ್​ 10ರ ಕಂಟೆಸ್ಟೆಂಟ್ಸ್​ಗಳು ಒಂದೆಡೆ ಸೇರಿಕೊಂಡಿದ್ದಾರೆ.
ಇನ್ನೂ, ಇವತ್ತಿನ ಶೂಟಿಂಗ್​ನಲ್ಲಿ ಫೈನಲಿಸ್ಟ್ ಸ್ಪರ್ಧಿಗಳಾದ ಕಾರ್ತಿಕ್, ವಿನಯ್ ಸಂಗೀತಾ ಇವರೊಟ್ಟಿಗೆ ನಮ್ರತಾ ಕೂಡ ಆಟೋಗ್ರಾಫ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮೊನ್ನೆಯಷ್ಟೆ ಬಿಗ್​​ ಮನೆಯಿಂದ ಹೊರ ಬಂದ ಸ್ಪರ್ಧಿಗಳು ತಮ್ಮದೆ ಆದ ಬೇರೆ ಬೇರೆ ಇಂಟರ್​ವ್ಯೂಗಳಲ್ಲಿ, ಅವರ ಕೆಲಸಗಳಲ್ಲಿ, ಸೆಲೆಬ್ರೇಷನ್ ಮೂಡ್​ನಲ್ಲಿ ಇದ್ದಿದ್ದರು. ಈಗ ಮತ್ತೆ ಒಂದೆಡೆ ಸೇರಿರೋದು ಫ್ಯಾನ್ಸ್​ಗಳಿಗೆ ಸಿಕ್ಕಾಪಟ್ಟೆ ಖುಷಿ ತಂದಿದೆ. ಈಗಾಗಲೇ ಈ ಸೀಸನ್​ ಸ್ಪರ್ಧಿಗಳಿಗೆ ಅವಕಾಶಗಳು ಬರ್ತಿದ್ದು ಎಲ್ಲಾ ಸ್ಪರ್ಧಿಗಳು ಸಿಕ್ಕಾಪಟ್ಟೆ ಬ್ಯೂಸಿ ಆಗಿಬಿಟ್ಟಿದ್ದಾರೆ. ಈ ಫೋಟೋಗಳನ್ನು ನಮ್ರತಾ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​​ನಿಂದ ಹೊರ ಬಂದ ಕೂಡಲೇ ಮುನಿಸು ಮರೆತು ಒಂದಾದ ಸ್ಪರ್ಧಿಗಳು.. ಯಾರ್​ ಯಾರು?

https://newsfirstlive.com/wp-content/uploads/2024/01/bigg-boss-2024-01-31T150726.689.jpg

Load More