newsfirstkannada.com

ಪತ್ನಿ, ಮಗನ ಜೊತೆ ಬಿಗ್​ಬಾಸ್​ ಆನೆ ಫುಲ್‌ ಜಾಲಿ ರೈಡ್‌; ವಿನಯ್​​ ಗೌಡ ಹೋಗಿದ್ದೆಲ್ಲಿಗೆ ಗೊತ್ತಾ?

Share :

Published May 26, 2024 at 4:27pm

  ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರೋ ನಟ ಇವರು

  ಕುಟುಂಬಸ್ಥರ ಜೊತೆ ಹಸಿರು ಗಿರಿಧಾಮಗಳಲ್ಲಿ ವಿನಯ್​ ಗೌಡ ರೌಂಡ್ಸ್‌

  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದು ಕೂಡ ಭಿನ್ನ ವಿಭಿನ್ನವಾಗಿ ಟಾಕ್ ಆಗುತ್ತಾರೆ. ಕಿರುತೆರೆ ನಟ ವಿನಯ್​ ಗೌಡ ಅವರು ಕುಟುಂಬ ಸಮೇತ ಜಾಲಿ ಟ್ರಿಪ್​​ ಮಾಡುತ್ತಿದ್ದಾರೆ.

View this post on Instagram

A post shared by Vinay Gowda (@vinaygowdaactor)

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಹೌದು, ಬಿಗ್​ಬಾಸ್​ ಸೀಸನ್​ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿದ್ದ ಸ್ಪರ್ಧಿ ವಿನಯ್ ಗೌಡ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ವಿನಯ್ ಗೌಡ, ಪತ್ನಿ ಅಕ್ಷತಾ ಹಾಗೂ ರಿಷಬ್ ಜೊತೆ ತಮ್ಮ ಹುಟ್ಟೂರಾದ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಎಲ್ಲ ಕೆಲಸಕ್ಕೂ ಸ್ವಲ್ಪ ಬಿಡುವು ಮಾಡಿಕೊಂಡು ವಿನಯ್ ಗೌಡ ಅವರು ಕುಟುಂಬಸ್ಥರ ಜೊತೆ ಹಸಿರು ಗಿರಿಧಾಮಗಳಲ್ಲಿ ಕಾಲ ಕಳೆಯುತ್ತಿದ್ದಾರೆ.

ಸದ್ಯ ಇದೇ ಫೋಟೋಗಳನ್ನು ವಿನಯ್​​ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ತಂದೆ ಹಾಗೂ ಮಗನ ಬಾಂಧವ್ಯ ಅದ್ಭುತ, ಈ ನಿಮ್ಮ ಫ್ಯಾಮಿಲಿಗೆ ಯಾರದು ದೃಷ್ಟಿ ಆಗದಿರಲಿ ವಿನಯ್ ಅಣ್ಣ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿ, ಮಗನ ಜೊತೆ ಬಿಗ್​ಬಾಸ್​ ಆನೆ ಫುಲ್‌ ಜಾಲಿ ರೈಡ್‌; ವಿನಯ್​​ ಗೌಡ ಹೋಗಿದ್ದೆಲ್ಲಿಗೆ ಗೊತ್ತಾ?

https://newsfirstlive.com/wp-content/uploads/2024/05/vinay-gowda4.jpg

Load More