newsfirstkannada.com

ಬಿಗ್​​ ಬಾಸ್​ ಸ್ಪರ್ಧಿಗಳ ಬೆವರಿಳಿಸಿದ ನ್ಯೂಸ್​ ಆ್ಯಂಕರ್ಸ್​! ನೇರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಚಡಪಡಿಕೆ

Share :

Published January 22, 2024 at 8:51am

Update January 22, 2024 at 9:10am

  ಬಿಗ್​ ಬಾಸ್​ ಮನೆಗೆ ನ್ಯೂಸ್​ ಆ್ಯಂಕರ್ಸ್​ ಆಗಮನ

  ನೇರ ಪ್ರಶ್ನೆಗೆ ನೇರವಾಗಿ ಉತ್ತರಿಸೋ ಕಾರ್ಯಕ್ರಮ

  ಪ್ರತಾಪ್ ಜನ ಬೆಂಬಲ ಪಡೆಯಲು ಸಂಗೀತಾ ತಂತ್ರಗಾರಿಕೆ ಮಾಡಿದ್ರಾ?

ಬಿಗ್​ ಬಾಸ್​ ಸೀಸನ್​ 10ರ ಫಿನಾಲೆ ಹತ್ರ ಬರುತ್ತಿದೆ. ಸದ್ಯ ಮನೆಯಲ್ಲಿ ಆರು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಹೀಗಿರುವಾಗ ಸ್ಪರ್ಧಿಗಳಿಗೆ ನೇರ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಪಡೆಯಲು ನ್ಯೂಸ್​ ಆ್ಯಂಕರ್ಸ್​ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್​, ಕಾರ್ತಿಕ್​, ಸಂಗೀತಾ, ತುಕಾಲಿ ಸಂತೋಷ್​, ವರ್ತೂರ್​ ಸಂತೋಷ್​, ವಿನಯ್​ ಗೌಡ ಉಳಿದುಕೊಂಡಿದ್ದಾರೆ. ಇವರ ಜೊತೆಗೆ ಪ್ರಶ್ನೋತ್ತರ ನಡೆಸಲು ಕಿರಿಕ್​ ಕೀರ್ತಿ ಮತ್ತು ಜಾಹ್ನವಿ ದೊಡ್ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಇವರ ಕೇಳುವ ನೇರ ಪ್ರಶ್ನೆಗಳಿಗೆ ಸ್ಪರ್ಧಿಗಳು ನೇರವಾಗಿ ಉತ್ತರಿಸಿದ್ದಾರೆ.

ಜಾಹ್ನವಿಯವರು ಸಂಗೀತಾಗೆ ಪ್ರಶ್ನೆಯನ್ನು ಕೇಳಿದ್ದು, ಪ್ರತಾಪ್​​ಗಿರೋ ಜನ ಬೆಂಬಲ ನೋಡಿ ನೀವು ಆ ಬಾಂಡಿಂಗ್​ನ ಕ್ರಿಯೇಟ್​ ಮಾಡಿದ್ರಾ? ಇದು ಸ್ಟ್ರಾಟರ್ಜಿನಾ? ಎಂದಿದ್ದಾರೆ. ಅದಕ್ಕೆ ಸಂಗೀತಾ ನಾನು ಯಾವ ಸ್ಟ್ರಾಟರ್ಜಿನು ಇಟ್ಟುಕೊಂಡು ಬಂದಿಲ್ಲ ಎಂದಿದ್ದಾರೆ.

ಅತ್ತ ಕಾರ್ತಿಕ್​ಗೂ ಕಿರಿಕ್​ ಕೀರ್ತಿ ಪ್ರಶ್ನಿಸಿದ್ದು, ಮಡಿಕೆ ಒಡೆದು ಅವರ ಹಿಂದೆ ಝಿರೋ ಅಲ್ಲ ಅಂತ ಸಾಧಿಸಿ ತೋರಿಸ್ತೀನಿ ಅಂದಿದ್ರಿ, ಫ್ರೂ ಮಾಡಿದ್ರಾ? ಎಂದಿದ್ದಾರೆ.

ಇಂದಿನ ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಮನೆಗೆ ಸುದ್ದಿ ಆ್ಯಂಕರ್ಸ್​ ಎಂಟ್ರಿಯಾಗಿದೆ. ಅವರು ಕೇಳುವ ಪ್ರಶ್ನೆಗಳಿಗೆ ಬೆವರಿಳಿಸುತ್ತಾ ಸ್ಪರ್ಧಿಗಳು ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ ಬಾಸ್​ ಸ್ಪರ್ಧಿಗಳ ಬೆವರಿಳಿಸಿದ ನ್ಯೂಸ್​ ಆ್ಯಂಕರ್ಸ್​! ನೇರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಚಡಪಡಿಕೆ

https://newsfirstlive.com/wp-content/uploads/2024/01/bigg-boss-11.jpg

Load More