newsfirstkannada.com

ರೈತನ ಮಗ ಈಗ ಬಿಗ್​ಬಾಸ್​​ ವಿನ್ನರ್​​​.. ಫೈನಲ್​ ಎಪಿಸೋಡ್​​​​ಗೂ ಮುನ್ನವೇ ಹೆಸರು ಲೀಕ್​​

Share :

Published December 18, 2023 at 5:48am

    ರೈತನ ಮಗನಾಗಿದ್ದ ಪಲ್ಲವಿ ಪ್ರಶಾಂತ್ ಈಗ ಬಿಗ್​​ಬಾಸ್​​ ಸೀಸನ್​ 7 ವಿನ್ನರ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಬಿಗ್​ಬಾಸ್​ ವಿಜೇತರ ಹೆಸರು

    ಬಿಗ್​​ಬಾಸ್​ ಸೀಸನ್​​​ 7ಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದ ಪಲ್ಲವಿ ಪ್ರಶಾಂತ್

ತೆಲುಗಿನ ಬಿಗ್​ಬಾಸ್​ ಸೀಸನ್​​ 7 ವಿನ್ನರ್​ ಯಾರೆಂದು ಪ್ರಕಟವಾಗುವ ಮುನ್ನವೇ ವಿಜೇತರ ಹೆಸರು ಸೋರಿಕೆಯಾಗಿದೆ. ಹೌದು, ನಾಗಾರ್ಜುನ ನಿರೂಪಣೆಯಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರೋ ರಿಯಾಲಿಟಿ ಶೋ ಇದಾಗಿದೆ. 100 ದಿನಗಳ ಕಾಲ ಮನರಂಜನೆಯ ನಂತರ ಮುಕ್ತಾಯಗೊಳ್ಳುತ್ತಿದೆ ಬಿಗ್​ಬಾಸ್​ ಸೀಸನ್​ 7.

ಈಗಾಗಲೇ ಆರು ಸೀಸನ್‌ಗಳು ಯಶಸ್ವಿಯಾಗಿ ಮುಗಿಸಿಕೊಂಡು ಬಿಗ್​ಬಾಸ್ ಸೀಸನ್ 7 ಕೊನೆಗೊಳ್ಳುತ್ತಿದೆ. ಆದರೆ ಫೈನಲ್ ಪ್ರಸಾರಕ್ಕೂ ಮುನ್ನವೇ ವಿಜೇತ ಯಾರು ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಗ್​ಬಾಸ್​ 7 ಸೀಸನ್ ಸೆಪ್ಟೆಂಬರ್ 3ರಂದು ಪ್ರಾರಂಭವಾಗಿ ಅಂತ್ಯ ಕಂಡಿದೆ. ಹಿರಿಯ ನಟ ನಾಗಾರ್ಜುನ ಅವರು ಬಿಗ್​​ಬಾಸ್ ಸೀಸನ್​ 7 ಹೋಸ್ಟ್ ಮಾಡುತ್ತಿದ್ದಾರೆ. ಕೊನೆಯ ಗ್ರ್ಯಾಂಡ್ ಫಿನಾಲೆ ಶೂಟಿಂಗ್​​ ನಡೆಯುತ್ತಿತ್ತು.

ಆರು ಮಂದಿ ಫೈನಲಿಸ್ಟ್ ಆಗಿದ್ದರು. 19 ಜನರು ಸ್ಪರ್ಧಿಗಳಲ್ಲಿ ಶಿವಾಜಿ, ಪ್ರಿಯಾಂಕಾ ಜೈನ್, ಪಲ್ಲವಿ ಪ್ರಶಾಂತ್, ಅಮರದೀಪ್ ಚೌಧರಿ, ರಾಜಕುಮಾರ ಯವರ್, ಎಂದು ಅರ್ಜುನರು ಭವ್ಯ ಫೈನಲ್​ನಲ್ಲಿದ್ದರು. ಆದರೆ ನಟ ನಾಗಾರ್ಜುನ್​​​ ಬಿಗ್​ಬಾಸ್​ ವಿನ್ನರ್​ ಯಾರೆಂದು ಘೋಷಣೆ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​​ ಆಗಿದೆ. ಹೀಗಾಗಿ ಟಿವಿಯಲ್ಲಿ ಪ್ರಸಾರವಾಗುವ ಮೊದಲೇ ಪಲ್ಲವಿ ಪ್ರಶಾಂತ್​ ಅವರು ಈ ಬಾರಿಯ ಬಿಗ್​ ಬಾಸ್​ ವಿನ್ನರ್​ ಎಂಬ ಫೋಟೋಗಳು ಸಿಕ್ಕಾಪಟ್ಟೆ ವೈರಲ್​​ ಆಗುತ್ತಿವೆ.

ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ರೈತನ ಮಗ ಪಲ್ಲವಿ ಪ್ರಶಾಂತ್​ ಈ ಬಾರಿಯ ಬಿಗ್​ ಬಾಸ್​ ವಿನ್ನರ್​ ಆಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆತನ ಫೋಟೋಗಳನ್ನು ಶೇರ್ ಮಾಡಿಕೊಂಡು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಲ್ಲವಿ ಪ್ರಶಾಂತ್​ 13ನೇ ಸ್ಪರ್ಧಿಯಾಗಿ ಬಿಗ್​ಬಾಸ್​​ ಮನೆಗೆ ಪ್ರವೇಶಿಸಿದ್ದರು. ರೈತ ಕುಟುಂಬದಿಂದ ಬಂದಿರುವ ಅವರು, ರೈತನ ಮಗನಾಗಿದ್ದು, ಫೈನಲ್ ತಲುಪಿದ್ದು, ಇದೀಗ ಪಲ್ಲವಿ ಪ್ರಶಾಂತ್​ ಅವರು ಚಾಂಪಿಯನ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತನ ಮಗ ಈಗ ಬಿಗ್​ಬಾಸ್​​ ವಿನ್ನರ್​​​.. ಫೈನಲ್​ ಎಪಿಸೋಡ್​​​​ಗೂ ಮುನ್ನವೇ ಹೆಸರು ಲೀಕ್​​

https://newsfirstlive.com/wp-content/uploads/2023/12/bigg-boss-telagu.jpg

Load More