newsfirstkannada.com

VIDEO: ಹೊಸಪೇಟೆ ಅಪ್ಪು ಪ್ರತಿಮೆಗೆ ಬಿಗ್‌ಬಾಸ್ ವಿನ್ನರ್‌ ಕಾರ್ತಿಕ್ ಮಾಲಾರ್ಪಣೆ; ವಿನಯ್ ಸಾಥ್‌!

Share :

Published February 17, 2024 at 12:04pm

    ಹೊಸಪೇಟೆಯಲ್ಲಿ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಹಾಗೂ ವಿನಯ್‌!

    ಅಪ್ಪು ಅಭಿಮಾನಿಗಳ ಜೊತೆ ಬಿಗ್‌ಬಾಸ್ ಸ್ಪರ್ಧಿಗಳ ಡೊಳ್ಳು ಕುಣಿತ

    ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಜೊತೆ ಕಾರ್ತಿಕ್‌ ಸಂಭ್ರಮಾಚರಣೆ

ಬಿಗ್‌ಬಾಸ್ ಸೀಸನ್ 10ರ ವಿನ್ನರ್‌ ಕಾರ್ತಿಕ್‌ ಮಹೇಶ್ ಅವರು ಹೊಸಪೇಟೆಗೆ ಭೇಟಿ ಕೊಟ್ಟು ಅಪ್ಪು ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಕಾರ್ತಿಕ್ ಖುದ್ದು ಡೊಳ್ಳು ಬಾರಿಸುವ ಮೂಲಕ ಫ್ಯಾನ್ಸ್‌ ಜೊತೆ ಸಖತ್ ಹೆಜ್ಜೆ ಹಾಕಿದ್ದಾರೆ.

ಬಿಗ್‌ಬಾಸ್ ಸೀಸನ್‌ 10 ಮುಗಿದ ಮೇಲೆ ಕಾರ್ತಿಕ್‌ ಅವರು ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಭೇಟಿ ಕೊಟ್ಟು ಬಿಗ್‌ಬಾಸ್‌ ಟ್ರೋಫಿಯನ್ನು ಅಪ್ಪುಗೆ ಅರ್ಪಿಸಿದ್ದರು. ಇದೀಗ ಹೊಸಪೇಟೆಯಲ್ಲಿರುವ ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಲಕ್ಕಿ ಚಾರ್ಮ್​ಗೆ ಬೆಂಕಿ​ ತನಿಷಾನಿಂದ ಚಿನ್ನದ ಗಿಫ್ಟ್; ಏನದು..?

ಹೊಸಪೇಟೆಯಲ್ಲಿ ನೆರೆದಿದ್ದ ಅಪ್ಪು ಅಭಿಮಾನಿಗಳ ಜೊತೆ ಬಿಗ್‌ಬಾಸ್ ವಿನ್ನರ್‌ ಕಾರ್ತಿಕ್‌ ಡೊಳ್ಳು ಬಾರಿಸುವ ಮೂಲಕ ಫ್ಯಾನ್ಸ್ ಜೋಶ್ ಹೆಚ್ಚಾಗುವಂತೆ ಮಾಡಿದ್ರು. ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ಕಾರ್ತಿಕ್ ಅವರಿಗೆ ಬಿಗ್‌ಬಾಸ್ 3ನೇ ರನ್ನರ್‌ ವಿನಯ್‌ ಕೂಡ ಸಾಥ್ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೊಸಪೇಟೆ ಅಪ್ಪು ಪ್ರತಿಮೆಗೆ ಬಿಗ್‌ಬಾಸ್ ವಿನ್ನರ್‌ ಕಾರ್ತಿಕ್ ಮಾಲಾರ್ಪಣೆ; ವಿನಯ್ ಸಾಥ್‌!

https://newsfirstlive.com/wp-content/uploads/2024/02/Bigg-Boss-Vinay-Karthik.jpg

Load More