newsfirstkannada.com

BIGG BOSS: ತನ್ನ ತಾಯಿಗಾಗಿ ಮನೆ ಖರೀದಿ ಮಾಡಿದ್ರಾ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​​..?

Share :

Published February 5, 2024 at 5:52pm

  ಬಹುನಿರೀಕ್ಷಿತ ಬಿಗ್​ಬಾಸ್​ ಕನ್ನಡ ಸೀಸನ್​ 10 ವಿನ್ನರ್​​ ಕಾರ್ತಿಕ್​

  ಹೊಸ ಮನೆ ಖರೀದಿ ಬಗ್ಗೆ ನ್ಯೂಸ್​ಫಸ್ಟ್​ ಜತೆ ಕಾರ್ತಿಕ್​ ಏನಂದ್ರು?

  ಫ್ಯಾನ್ಸ್​ ಮೀಟ್​ ಮಾಡೋಣ ಅಂತಾ ನೋಡ್ತಾ ಇದೀನಿ ಅಂದ್ರು!

ಇತ್ತೀಚೆಗೆ ನಡೆದ ಬಹುನಿರೀಕ್ಷಿತ ಬಿಗ್​ಬಾಸ್​ ಕನ್ನಡ ಸೀಸನ್​ 10 ವಿನ್ನರ್​​ ಕಾರ್ತಿಕ್​ ಮಹೇಶ್​​. ಇವರು ತನ್ನ ತಾಯಿಗಾಗಿ ಮನೆ ಖರೀದಿ ಮಾಡಿದ್ರಾ? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಜನ ನನಗೆ ನೀಡಿದ ಪ್ರೀತಿಗೆ ಧನ್ಯವಾದಗಳು. ಅವರಿಗೆ ನಾನೇನಾದ್ರೂ ವಾಪಸ್​ ಕೊಡಬೇಕು. ಹಾಗಾಗಿ ಒಂದು ಫ್ಯಾನ್​ ಮೀಟ್​ ಮಾಡೋಣ ಅಂತಿದ್ದೀನಿ. ಮೈಸೂರಲ್ಲೇ ಒಂದು ಫ್ಯಾನ್​ ಮೀಟ್​ ಪ್ರೋಗ್ರಾಮ್​ ಮಾಡ್ತೀನಿ. ಸೋಷಿಯಲ್​ ಮೀಡಿಯಾದಲ್ಲೇ ಡೇಟ್​ ಅನೌನ್ಸ್​ ಮಾಡ್ತೀನಿ ಅಂದ್ರು.

ವರ್ತೂರು ಸಂತೋಷ್​ ಮನೆಗೆ ಮೈಸೂರಿನಿಂದ ಬಂದಿದೀನಿ. ಅವರ ತಾಯಿಗೆ ನಾನು ಅಂದ್ರೆ ಬಹಳ ಪ್ರೀತಿ. ನನ್ನ ತಾಯಿಗೆ ಮನೆ ಮಾಡೋ ಕೆಲಸ ನಡೆಯುತ್ತಿದೆ. ಇನ್ನೂ ನೋಡಬೇಕು ಎಂದರು.

ಇತ್ತೀಚೆಗಷ್ಟೇ ಮನೆ ಬಗ್ಗೆ ಕಿಚ್ಚ ಸುದೀಪ್​​ ತನಗೆ ಕಿವಿಯಲ್ಲಿ ಹೇಳಿದ ಒಂದು ಮಾತನ್ನು ಕಾರ್ತಿಕ್​ ರಿವೀಲ್​ ಮಾಡಿದ್ರು. ನನಗೆ ವೇದಿಕೆ ಮೇಲೆಯೇ ಸುದೀಪ್​ ಸಾರ್​ ಒಂದು ಮಾತು ಕೇಳಿದ್ರು. ತಾಯಿ ದೇವರು ಇದ್ದಂಗೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಅಪಾರ್ಟ್​ಮೆಂಟ್​ ಬೇಕಾ? ಇಂಡಿಪೆಂಡೆಂಟ್​​ ಮನೆ ಬೇಕಾ? ವಾಟ್​ ಆರ್​​ ಯೂ ಲುಂಕಿಂಗ್​ ಫಾರ್​ ಎಂದು ಕೇಳಿದ್ರು. ನಾನು ಅದಕ್ಕೆ ಮೋಸ್ಲಿ ಅಪಾರ್ಟ್​ಮೆಂಟ್​​ ಸಾರ್​ ಎಂದೆ. ಆಗ ಫೋರ್ಸ್​ ಏನು ಇಲ್ಲ, ನಾನು ಒಬ್ಬರ ಹತ್ತಿರ ಮಾತಾಡ್ತೀನಿ ನೋಡಿಕೊಂಡು ಬನ್ನಿ ಅಂತಾ ಹೇಳಿದ್ರು ಎಂದರು ಕಾರ್ತಿಕ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ತನ್ನ ತಾಯಿಗಾಗಿ ಮನೆ ಖರೀದಿ ಮಾಡಿದ್ರಾ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​​..?

https://newsfirstlive.com/wp-content/uploads/2024/02/Karthik_Mahesh.jpg

Load More