newsfirstkannada.com

ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಚಿನ್ನದ ಸರದಾರ; ಯಾರಿವರು?

Share :

Published September 28, 2024 at 9:40pm

Update September 28, 2024 at 9:42pm

    ಈ ಬಾರಿಯ ಬಿಗ್​ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿ ಯಾರು?

    ಹಳ್ಳಿ ಹೈದನ ಅಥವಾ ಬಂಗಾರದ ಮನುಷ್ಯನಾ ಇವರು

    ಬಿಗ್​ಬಾಸ್​ ಸೀಸನ್​ 11ಕ್ಕೆ ರಾಯಲ್​ ಲುಕ್​ನಲ್ಲಿ ಎಂಟ್ರಿ

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​​ಗೆ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ವೀಕ್ಷಕರಲ್ಲಿ ಬಿಗ್​ಬಾಸ್​ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ಬಾರಿಯ ಬಿಗ್​ಬಾಸ್​ಗೆ ಯಾವೆಲ್ಲಾ ಸೆಲೆಬ್ರಿಟಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಒಂದು ಕಣ್ಣು ಇಟ್ಟಿದ್ದರು.

ಈಗ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಈ 4 ಸ್ಪರ್ಧಿಗಳ ಹೆಸರು ರೀವಿಲ್ ಆಗಿದೆ. ಇದೇ ಮೊದಲ ಬಾರಿಗೆ ಬಿಗ್​ಬಾಸ್​ ಶುರುವಾಗುವ ಮುನ್ನವೇ ಐದು ಸ್ಪರ್ಧಿಗಳು ಯಾರು ಅಂತ ಗೊತ್ತಾಗಿದೆ. ಈಗಾಗಲೇ ಮೂರು ಸ್ಪರ್ಧಿಗಳ ಹೆಸರನ್ನು ಅಧಿಕೃತವಾಗಿ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ರಿವೀಲ್​ ಮಾಡಲಾಗಿದೆ.

ಬಿಗ್​ಬಾಸ್​ಗೆ ಹೋಗುವ ಮೊದಲ ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ವೀಕ್ಷಕರನ್ನ ರಂಜಿಸುತ್ತಾ ಬಂದಿದ್ದ ಸತ್ಯ ಧಾರಾವಾಹಿಯ ಖ್ಯಾತ ನಟಿ ಗೌತಮಿ ಜಾಧವ್ ಅವರು ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆ ವೇದಿಕೆಗೆ ಲಾಯರ್ ಜಗದೀಶ್​ ಎಂಟ್ರಿ ಕೊಟ್ಟಿದ್ದಾರೆ. ಮೂರನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಚೈತ್ರಾ ಕುಂದಾಪುರ ಅವರು ಎಂಟ್ರಿ ಕೊಟ್ಟಿದ್ದಾರೆ.

ಇದೀಗ ನಾಲ್ಕನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಗೋಲ್ಡ್ ಸುರೇಶ್​ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್​ ಅವರು ಮೈ ತುಂಬಾ ಬಂಗಾರದ ಸರವನ್ನು ಧರಿಸಿಕೊಂಡು ಬಂದಿದ್ದಾರೆ. ಈ ಬಾರಿ ಬಿಗ್​ಬಾಸ್​ ನಾನೇ ಗೆಲ್ಲುತ್ತೇನೆ ಅಂತ ಚಾಲೆಂಜ್​ ಹಾಕಿದ್ದಾರೆ.

ಪ್ರತಿ ಸ್ಪರ್ಧಿಗಳ ಹೆಸರು ರಿವೀಲ್​ ಆದ ಕೂಡಲೇ ವೀಕ್ಷಕರು jio cinema ಮೊಬೈಲ್​ ಌಪ್​ ಮೂಲಕ ವೋಟ್​ ಮಾಡಬಹುದಾಗಿದೆ. ಮುಂದಿನ 15 ನಿಮಿಷಗಳ ಕಾಲ ಬಿಗ್​ಬಾಸ್​ ವೋಟಿಂಗ್​ಗೆ ಮಾತ್ರ ಅವಕಾಶವಿದೆ. ಇನ್ನು, ಈ ಬಾರಿಯ ಸೀಸನ್​ 11ರಲ್ಲಿ ಸ್ವರ್ಗ-ನರಕ ಎಂಬ ಕಾನ್ಸೆಪ್ಟ್​ ಇರಲಿದೆ. ಸೀಸನ್​ 10 ಸಮರ್ಥರು ಹಾಗೂ ಅಸಮರ್ಥರು ಎಂಬ ಕಾನ್ಸೆಪ್ಟ್​ನಲ್ಲಿ ಮಾಡಲಾಗಿತ್ತು. ಆಡಿಯನ್ಸ್​ ಕೈಗೆ ವೋಟಿಂಗ್​​ ಪವರ್​ ಕೊಟ್ಟಿದ್ದರು.

ಇದನ್ನೂ ಓದಿ: ಬಿಗ್​ಬಾಸ್​​ ಕನ್ನಡ ಸೀಸನ್​​ 11; ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೇ ನೋಡಿ!

ಯಾರು ಬಿಗ್​​ಬಾಸ್​ ಮನೆಗೆ ಹೋಗ್ಬೇಕು? ಯಾರು ಹೋಗ್ಬಾರ್ದು ಅನ್ನೋದನ್ನ ವೀಕ್ಷಕರ ಮೂಲಕ ತಿಳಿಸಲಾಯ್ತು. ಅದರಲ್ಲಿ 80 ಪರ್ಸೆಂಟ್​ಕ್ಕಿಂತ ಹೆಚ್ಚು ವೋಟ್​​ ಬಂದವ್ರು ನೇರವಾಗಿ ಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರೇ ವೇಟಿಂಗ್​ ಲಿಸ್ಟ್​ನಲ್ಲಿ ಉಳಿದವರು ಅಸಮರ್ಥ ಆಗಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ರು. ಇದೇ ರೀತಿ ಸ್ವರ್ಗ-ನರಕ ಇರಲಿದೆ. ವೀಕ್ಷಕರು ವೋಟ್​ ಮಾಡಿ ಯಾವ ಸ್ಪರ್ಧಿ ಸ್ವರ್ಗಕ್ಕೆ ಹೋಗ್ಬೇಕು? ಯಾವ ಸ್ಪರ್ಧಿ ನರಕಕ್ಕೆ ಹೋಗ್ಬೇಕು ಅನ್ನೋದನ್ನ ಆಯ್ಕೆ ಮಾಡ್ತಾರೆ. ಆ ಪ್ರಕಾರವಾಗಿಯೇ ಬಿಗ್​ ಬಾಸ್​ ಮನೆಗೆ ಕಾಲಿಡಲಿದ್ದಾರೆ ಸ್ಪರ್ಧಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಚಿನ್ನದ ಸರದಾರ; ಯಾರಿವರು?

https://newsfirstlive.com/wp-content/uploads/2024/09/gold-suresh.jpg

Load More