ಮಿನಿ ಲಾರಿ, ಬೈಕ್ ನಡುವೆ ಭೀಕರ ಅಪಘಾತ.. ಡಿಕ್ಕಿ ರಭಸಕ್ಕೆ ದೇಹ ಛಿದ್ರಛಿದ್ರ ಹಾರಿಹೋದ ರುಂಡ..

author-image
Veena Gangani
Updated On
ಮಿನಿ ಲಾರಿ, ಬೈಕ್ ನಡುವೆ ಭೀಕರ ಅಪಘಾತ.. ಡಿಕ್ಕಿ ರಭಸಕ್ಕೆ ದೇಹ ಛಿದ್ರಛಿದ್ರ ಹಾರಿಹೋದ ರುಂಡ..
Advertisment
  • ಈ ಘಟನೆಯಲ್ಲಿ ಮೃತಪಟ್ಟ ಇಬ್ಬರು ಯುವಕರು
  • ಮಿನಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ
  • ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಶವಗಳ ರವಾನೆ

ಮೈಸೂರು: ಮಿನಿ ಲಾರಿ ಹಾಗೂ ಬೈಕ್ ನಡುವೆ ಭೀಕರವಾಗಿ ಡಿಕ್ಕಿಯಾಹಿ ಇಬ್ಬರು ಸ್ಥಳದಲ್ಲಿ ಜೀವಬಿಟ್ಟಿರೋ ಘಟನೆ ಗೊರಹಳ್ಳಿ ಕೆರೆ ಏರಿಯಾ ಮೇಲೆ ನಡೆದಿದೆ.

ಇದನ್ನೂ ಓದಿ:ಅಬ್ದುಲ್ ರಹಿಮಾನ್ ಕೇಸ್.. ಕರಾವಳಿ ಮುಸ್ಲಿಂ ಕಾಂಗ್ರೆಸ್​ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಅಪಘಾತದ ತೀವ್ರತೆಗೆ ಬೈಕ್​ ಸವಾರನ ರುಂಡವೇ ಹಾರಿಹೋಗಿದೆ. ಅಪಘಾತದಲ್ಲಿ ಪ್ರಾಣಬಿಟ್ಟ ಯುವರು ಪಿರಿಯಾಪಟ್ಟಣ ತಾಲೂಕು ಹಿಟ್ನೆಬಾಗಿಲು ಗ್ರಾಮದ ನಿವಾಸಿಗಳು. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಇಬ್ಬರ ಶವವನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment