ಬೈಕ್​​ ಸವಾರನ ಮೇಲೆ ಹರಿದ ಟಿಪ್ಪರ್​.. ಟೈರ್​ ಅಡಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ

author-image
AS Harshith
Updated On
ಬೈಕ್​​ ಸವಾರನ ಮೇಲೆ ಹರಿದ ಟಿಪ್ಪರ್​.. ಟೈರ್​ ಅಡಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ
Advertisment
  • ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಅಪಘಾತ
  • ವೇಗವಾಗಿ ಬಂದು ಬೈಕ್​ಗೆ ಗುದ್ದಿದ ಟಿಪ್ಪರ್​​ ವಾಹನ
  • ಟಿಪ್ಪರ್​ ಗುದ್ದಿದ ರಭಸಕ್ಕೆ ಟೈರ್​ನಡಿ ಸಿಲುಕಿ ಸಾವನ್ನಪ್ಪಿದ ಬೈಕ್ ಸವಾರ

ಕೊಪ್ಪಳ: ಟಿಪ್ಪರ್ ಹರಿದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿರೇ ಕಾಸನಕಂಡಿ ಬಳಿ ಅಪಘಾತ ಸಂಭವಿಸಿದೆ.

publive-image

ಇದನ್ನೂ ಓದಿ: ಕಾಲೇಜಿನಲ್ಲಿ ಪ್ರೀತಿ, ಪ್ರೇಮ ವಿವಾಹ.. ಪತಿ ಗೆಸ್ಟ್​ಹೌಸ್​ನಲ್ಲಿ, ಪತ್ನಿ ಅಪ್ಪನ ಮನೆಯಲ್ಲಿ ದಿಢೀರ್ ಸಾವು.. ಆಗಿದ್ದೇನು..

ವೇಗವಾಗಿ ಬಂದ ಟಿಪ್ಪರ್ ನೇರವಾಗಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್ ವಾಹನದ ವ್ಹೀಲ್ ಗೆ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

publive-image

ಇದನ್ನೂ ಓದಿ: VIDEO: ವ್ಲಾಗ್​ ಮಾಡೋ ಹುಚ್ಚು.. ಪತ್ನಿ ಜೊತೆಗಿನ ಫಸ್ಟ್​ ನೈಟ್​ ವಿಡಿಯೋ ಹಂಚಿಕೊಂಡ ವರ!

ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment