newsfirstkannada.com

VIDEO: ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ.. ವ್ಯಕ್ತಿ ತಲೆ ಓಪನ್​​.. ಸ್ಥಳದಲ್ಲೇ ಸಾವು

Share :

Published January 19, 2024 at 6:56pm

Update January 19, 2024 at 6:57pm

  ಹೆಲ್ಮೆಟ್​ ರಹಿತ ಪ್ರಯಾಣ ಯಮ ಲೋಕಕ್ಕೆ ಆಹ್ವಾನ

  ಹೆಲ್ಮೆಟ್​ ಹಾಕದೆ ಹೊರಗೆ ಬಂದ್ರೆ ಪ್ರಾಣ ಹೋಗುತ್ತೆ!

  ಕಾರು ಟರ್ನ್ ಕಂಡು ಬೈಕ್ ಸವಾರ ಫುಲ್​​ ಗಲಿಬಿಲಿ

ಲಕ್ನೋ: ಹೆಲ್ಮೆಟ್​ ಹಾಕಿಲ್ಲ ಅಂದ್ರೆ ಅಷ್ಟು ದಂಡ, ಇಷ್ಟು ದಂಡ ವಿಧಿಸುತ್ತೇವೆ ಎಂದು ಪೊಲೀಸ್ರು ಸಾರಿ ಸಾರಿ ಹೇಳುತ್ತಾರೆ ಇರುತ್ತಾರೆ. ಇಷ್ಟಾದ್ರೂ ಪೊಲೀಸ್ರ ಮಾತು ಕೇಳದ ನಾವು ಹೇರ್​ ಸ್ಟೈಲ್​​ ಹಾಳಾಗುತ್ತೆ ಎಂದು ಹೆಲ್ಮೆಟ್​ ಹಾಕೋದೆ ಇಲ್ಲ. ಹೀಗೆ ಒಬ್ಬ ಮಾಡಿದ್ದು, ಆತನ ಜೀವವೇ ಹೋಗಿದೆ.

ಹೌದು, ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತವೊಂದು ನಡೆದಿದೆ. ಈ ಅಪಘಾತದಲ್ಲಿ ಹೆಲ್ಮೆಟ್​ ಹಾಕದ ಕಾರಣ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್​ನಿಂದ ಕೆಳಗೆ ಬಿದ್ದ ಕೂಡಲೇ ಪ್ರಾಣ ಬಿಟ್ಟಿದ್ದಾನೆ.

ಕಾರ್​ ಚಾಲಕ ಸೈಡ್​​ನಲ್ಲಿ ಯಾರು ಬರ್ತಿದ್ದಾರೆ ಎಂದು ರೈಟ್​ ಟರ್ನ್​ ಮಾಡಿದ್ದಾನೆ. ಈ ವೇಳೆ ಬೈಕ್​​ ಎದುರಿನಿಂದ ಬಂದಿದ್ದು ಕಾರ್​ಗೆ ಡಿಕ್ಕಿ ಹೊಡೆದಿದೆ. ಕಾರ್​ ಸಡನ್​​ ಆಗಿ ಬಂದ ಬೈಕ್​ ಸವಾರನಿಗೂ ಕಂಟ್ರೋಲ್​ ಸಿಕ್ಕಿಲ್ಲ.

ಇನ್ನು, ರಸ್ತೆ ಮೇಲೆ ಬಿದ್ದ ಬೈಕ್​ ಸವಾರನ ಮೇಲೆ ಕಾರ್​ ಹತ್ತಿದೆ. ಕಾರ್​ ಚಕ್ರಕ್ಕೆ ಸಿಲುಕಿದ್ದ ಸವಾರನಿಗೆ ಪಕ್ಕದಲ್ಲೇ ಇದ್ದ ರಾಡ್​ ತಗುಲಿದೆ. ಈ ವೇಳೆ ಭಾರೀ ರಕ್ತ ಹರಿದಿದ್ದು, ಸವಾರ ಕೊನೆಯುಸಿರೆಳೆದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ.. ವ್ಯಕ್ತಿ ತಲೆ ಓಪನ್​​.. ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/01/Car_Bike.jpg

Load More