newsfirstkannada.com

ಮೈ ಚಳಿ ಬಿಟ್ಟು ಬಿಕಿನಿಯಲ್ಲಿ ಕಾಣಿಸಿಕೊಂಡ ಚೈತ್ರಾ ಜೆ. ಆಚಾರ್; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

Share :

Published May 31, 2024 at 7:40am

  ಕನ್ನಡದ ಆಲಿಯಾ ಭಟ್‌ ಅಂತಲೇ ಫೇಮಸ್​ ಆಗಿರೋ ನಟಿ ಇವರು​​

  ಸಖತ್​ ಗ್ಲಾಮರಸ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ಚೈತ್ರಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಹಾಟ್​ ಫೋಟೋಸ್​

ಸ್ಯಾಂಡಲ್​​ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಌಂಡ್ ಗ್ಲಾಮರಸ್​​ ಲುಕ್​ನಲ್ಲೇ ಕಾಣಿಸೋ ಮೂಲಕ ಹಾಟ್​ ಟಾಪಿಕ್​ನಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟಿ ಚೈತ್ರಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ನಟಿಯ ಹೊಸ ಅವತಾರಕ್ಕೆ ನೆಟ್ಟಿಗರ ಜೊತೆಗೆ ಸ್ಯಾಂಡಲ್​ವುಡ್​ ತಾರೆಯರು ಕುಡ ಶಾಕ್​ ಆಗಿಬಿಟ್ಟಿದ್ದಾರೆ. ನಟಿ ಚೈತ್ರಾ ಜೆ ಆಚಾರ್ ಅವರ ಅದ್ಭುತ ಅಭಿನಯಕ್ಕೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಌಕ್ಟೀವ್ ಆಗಿರೋ ನಟಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ತಿರುತ್ತಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

ಈ ಭಾರೀ ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಆಗಾಗ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ರೀತಿಯಲ್ಲೂ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುವ ನಟಿ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್​, ಅಭಿನಯ ಎಂದು ಕಾಲ ಕಳೆಯುವ ನಟಿ ಆಗಾಗ ನಟಿ ಮೈಚಳಿ ಬಿಟ್ಟು ಸಖತ್​ ಹಾಟ್​ ಲುಕ್​ನಲ್ಲಿ ಫೋಟೋಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ.

View this post on Instagram

A post shared by Chaithra J Achar (@chaithra.j.achar)

ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿವೆ. ನಟಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ಫೋಟೋಸ್​ಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸ್ಯಾಂಡಲ್​ವುಡ್​ ಸ್ಟಾರ್​ ನಟ ನಟಿಯರು ಕೂಡ ಅಚ್ಚರಿಯಾಗಿದ್ದಾರೆ. ಬಿಕಿನಿ ಫೋಟೋಸ್​ಗೆ ರುಕ್ಮಿಣಿ ವಸಂತ್, ವಿವೇಕ್ ಪೊನ್ನಪ್ಪ, ರಾಚೆಲ್ ಡೇವಿಡ್, ನಿರಂಜನ ದೇಶಪಾಂಡೆ, ಶಾನ್ವಿ ಶ್ರೀವಾಸ್ತವ, ಕಿಶನ್ ಬಿಳಗಲಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈ ಚಳಿ ಬಿಟ್ಟು ಬಿಕಿನಿಯಲ್ಲಿ ಕಾಣಿಸಿಕೊಂಡ ಚೈತ್ರಾ ಜೆ. ಆಚಾರ್; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

https://newsfirstlive.com/wp-content/uploads/2024/05/chaithr.jpg

Load More