newsfirstkannada.com

ಬಿಕಿನಿ ತೊಟ್ಟು ಸರ್ಕಾರಿ ಬಸ್​ನಲ್ಲಿ​ ಸಂಚರಿಸಿದ ಮಹಿಳೆ.. ಪ್ರಯಾಣಿಕರು ಶಾಕ್​

Share :

Published April 18, 2024 at 7:36am

Update April 18, 2024 at 7:39am

    ಬಿಕಿನಿ ತೊಟ್ಟು ಬಸ್​ ಏರಿದ ಮಹಿಳೆಯನ್ನು ನೋಡಿ ಪ್ರಯಾಣಿಕರು ಅಚ್ಚರಿ

    ಅರ್ಧಂಬರ್ಧ ಬಟ್ಟೆ ಧರಿಸಿದ ಮಹಿಳೆಯನ್ನು ನೋಡಿ ಆಕ್ರೋಶ ಹೊರಹಾಕಿದ ನೆಟ್ಟಿಗರು

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ.. ಘಟನೆ ಎಲ್ಲಿಯದ್ದು ಗೊತ್ತಾ?

ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್​ನಲ್ಲಿ ಪ್ರಯಾಣಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಜನ ಸಂದಣಿಯಿಂದ ಕೂಡಿದ್ದ ಡಿಟಿಸಿ ಬಸ್​ ಅನ್ನು ಮಹಿಳೆಯೊಬ್ಬಳು ಹತ್ತಿದ್ದು, ಆಕೆಯನ್ನ ಕಂಡು ಬಸ್​ನಲ್ಲಿದ್ದವರು ಶಾಕ್ ಆಗಿದ್ದಾರೆ.

ಬಸ್​ ನಲ್ಲಿ ಸಂಚರಿಸುತ್ತಿದ್ದ ಮತ್ತೊಬ್ಬ ಮಹಿಳೆಯ ಜೊತೆ ಈಕೆ ಕಿರಿಕ್​ ಮಾಡಿಕೊಂಡಿದ್ದು, ಕೆಲಕಾಲ ಬಸ್​ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನು ಬಿಕಿನಿ ಧರಿಸಿ ಬಸ್ ಏರಿದ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬರ್ತಿದೆ. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವರ್ತನೆ ಹದಗೆಡುತ್ತಿದೆ. ರೀಲ್ಸ್​ ಮಾಡುವವರ ಸಂಖ್ಯೆಯೂ ಹೆಚ್ಚಾಗಿ ಕಾಣುತ್ತಿದೆ. ಇವೆಲ್ಲದಕ್ಕೆ ಕಠಿಣ ಕಾನೂನು ಮತ್ತು ಶಿಕ್ಷೆ ವಿಧಿಸಿದರೆ ಇಂತಹ ಘಟನೆ ಮರುಕಳಿಸಲು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಕಿನಿ ತೊಟ್ಟು ಸರ್ಕಾರಿ ಬಸ್​ನಲ್ಲಿ​ ಸಂಚರಿಸಿದ ಮಹಿಳೆ.. ಪ್ರಯಾಣಿಕರು ಶಾಕ್​

https://newsfirstlive.com/wp-content/uploads/2024/04/Bikini.jpg

Load More