newsfirstkannada.com

Biparjoy Effect: ಅವಾಂತರಿ ಸೈಕ್ಲೋನ್​ಗೆ ನಲುಗಿದ ಗುಜರಾತ್​.. ಈ ದೃಶ್ಯವನ್ನು ಯಾರು ಮರೆಯುವಂತಿಲ್ಲ

Share :

16-06-2023

    ಭಾರತೀಯರ ನಿದ್ದೆಗೆಡಿಸಿದ ಬಿಪರ್​ ಜಾಯ್​ ಸೈಕ್ಲೋನ್​

    ಬಿಪರ್​ ಜಾಯ್​ ಸೈಕ್ಲೋನ್​ ರುದ್ರನರ್ತನ ನಿಲ್ಲೋದು ಯಾವಾಗ?

    ನಿನ್ನೆ ಬಿಪರ್ ಜಾಯ್​​ ಏನೆಲ್ಲಾ ಅವಾಂತರ ಸೃಷ್ಟಿಸಿದೆ.. ಇಲ್ಲಿದೆ ನೋಡಿ

ಗುಜರಾತ್​ನಲ್ಲಿ ಬಿಪರ್​ಜಾಯ್​ ಚಂಡಮಾರುತ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ಹೀಗಾಗಿ ರಾಜ್ಯದೆಲ್ಲೆಡೆ ರೆಡ್ ಆಲರ್ಟ್ ಘೋಷಣೆ ಮಾಲಾಗಿದ್ದು, ಅರಬ್ಬೀ ಸಮುದ್ರ ತೀರದಲ್ಲಿ ವಾಸಿಸುವ ನಿವಾಸಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ ತೀವ್ರ ನಿಗಾ ವಹಿಸಿದೆ.

ಗುಜರಾತ್​ನ ಕಚ್​ನಲ್ಲಿ ಮದುವೆ ಮೆರವಣಿಗೆ ಹೊರಟಿದ್ದ ವೇಳೆ ಚಂಡಮಾರುತದ ಪರಿಣಾಮ ಮಳೆ ಶುರುವಾಗಿದೆ. ಮಳೆ ಬಂದ್ರು ಮೆರವಣಿಗೆ ನಿಲ್ಲಿಸದ ಜನರು, ತಲೆ ಮೇಲೆ ಟಾರ್ಪಲ್​ ಹಿಡಿದುಕೊಂಡು ಮೆರವಣಿಗೆ ನಡೆಸಿದ್ದಾರೆ. ಅಲ್ಲದೇ ಸುರಿಯುತ್ತಿರುವ ಗಾಳಿ, ಮಳೆಯಲ್ಲೂ ಒಂದಷ್ಟು ಜನ ಡ್ಯಾನ್ಸ್​ ಮಾಡಿದ್ದಾರೆ. ಈ ಮೂಲಕ ಉತ್ಸಾಹದಲ್ಲಿ ಬಿಪರ್​​ಜಾಯ್​​ಗೆ ಬೆದರದೆ ಹೆಜ್ಜೆ ಹಾಕಿದ್ದಾರೆ.

ಗುಜರಾತ್​ನ ಜಕಾಹುನಲ್ಲಿ ಗಾಳಿಯ ರಭಸಕ್ಕೆ ಧೂಳು ಮಿಶ್ರಿತ ಮಣ್ಣು ಕೊಚ್ಚಿಕೊಂಡು ಹೋಗುತ್ತಿದ್ದು, ಬೈಕ್​ ಸವಾರನೊಬ್ಬ ವಾಹನದಲ್ಲಿ ತೆರಳಲು ಹರಸಾಹಸಪಟ್ಟ ದೃರ್ಶಯ ಇದಾಗಿದೆ.

ಗುಜರಾತ್​ ಕಛ್​ ಭಾಗದಲ್ಲಿ ಬಿಪರ್ಜಾಯ್​ ಅವಾಂತರಕ್ಕೆ ಲ್ಯಾಂಡ್​ ಫಾಲ್​ ಆಗುವ ದೃಶ್ಯ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್​ ಆಗಿದೆ.

ಪೋರಬಂದರ್​ನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ರಭಸವಾಗಿ ಬರುತ್ತಿರುವ ದೃಶ್ಯ ಇದಾಗಿದೆ.

Biparjoy Effect: ಅವಾಂತರಿ ಸೈಕ್ಲೋನ್​ಗೆ ನಲುಗಿದ ಗುಜರಾತ್​.. ಈ ದೃಶ್ಯವನ್ನು ಯಾರು ಮರೆಯುವಂತಿಲ್ಲ

https://newsfirstlive.com/wp-content/uploads/2023/06/biparjoy-6.jpg

Load More