newsfirstkannada.com

ಬಿಪರ್​ಜಾಯ್​ ಎಂದು ಹೆಸರನಿಟ್ಟವರ್ಯಾರು? ಇದರ ಅರ್ಥ ತಿಳಿದರೆ ಭಯವಾಗುತ್ತೆ!

Share :

14-06-2023

    ಬಿಪರ್​ಜಾಯ್ ಅರ್ಥ ಗೊತ್ತಾ?

    ಈ ಚಂಡಮಾರುತ ತೀವ್ರತೆ ಹೇಗಿರುತ್ತೆ?

    ಸೈಕ್ಲೋನ್​ಗೆ ಹೆಸರನ್ನಿಡೋದು ಯಾರು?

ಬಿಪರ್​ಜಾಯ್​ ಎಂಬ ಹೆಸರು ಎಲ್ಲರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದೊಂದು ತೀವ್ರತೆಯ ಭೂಕಂಪ ಎಂಬುದನ್ನು ಹವಾಮಾನ ಇಲಾಖೆಗೆ ಹೇಳಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಬಿಪರ್​ಜಾಯ್​ ಸೈಕ್ಲೋನ್​ ಅಬ್ಬರ ಜೋರಾಗಿದ್ದು, ಸಮುದ್ರದ ಅಲೆಗಳ ರಭಸ ಹೆಚ್ಚಾಗಿದೆ. ಕರಾವಳಿ, ಮಲಬಾರ್​, ಗುಜರಾತ್​ ಭಾಗದ ಜನರು ಬಿಪರ್​ಜಾಯ್​ ಚಂಡಮಾರುತಕ್ಕೆ ಭಯಬೀತರಾಗಿದ್ದಾರೆ. ಅದರಲ್ಲೂ ಗುಜರಾತ್​ನಲ್ಲಿ 37,794 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಬಿಪರ್​ಜಾಯ್​ ಎಂದರೇನು?

ನಾಳೆ ಸಂಜೆ ಗುಜರಾತ್ ಜಾಕವೋ ಬಂದರು- ಕರಾಚಿ ಕರಾವಳಿ ಮಧ್ಯೆ ಸೈಕ್ಲೋನ್ ಲ್ಯಾಂಡ್‌ ಫಾಲ್ ಆಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಇದರ ಜೊತೆಗೆ ಬಿಪರ್​ ಜಾಯ್​ ತೀವ್ರತೆಯಿಂದ ಕೂಡಿದೆ ಎಂದು ತಿಳಿಸಿದೆ.

ಇನ್ನು ಬಿಪರ್​ಜಾಯ್​ ಎಂಬ ಪದವೇ ಕೊಂಚ ಆತಂಕವನ್ನು ಸೃಷ್ಠಿಸಿದೆ. ಆದರೆ ಇದರ ನಿಜವಾದ ಅರ್ಥ ‘ವಿಪತ್ತು’. ಬಾಂಗ್ಲಾದೇಶವು ಈ ಹೆಸರನ್ನು ನೀಡಿದೆ. ಹಾಗಾಗಿ ವಿಶ್ವ ಹವಾಮಾನ ಸಂಸ್ಥೆ ಈ ಹೆಸರನ್ನು ಸೂಚಿಸಿದೆ.

ವಿಶ್ವದಾದ್ಯಂತ ಚಂಡಮಾರುಗಳು ಆಗಾಗ ಅಪ್ಪಳಿಸುತ್ತಿರುತ್ತವೆ. ಆದರೆ ಇವುಗಳ ಬಗೆಗಿನ ಗೊಂದಲ ನಿವಾರಿಸಲು ಮತ್ತು ಗುರುತಿಸಲು ವಿಶ್ವ ಹವಾಮಾನ ಸಂಸ್ಥೆ ಹೆಸರನ್ನು ಸೂಚಿಸುತ್ತದೆ.

ನಾಳೆ ರೆಡ್​ ಅಲರ್ಟ್​​

ಹವಾಮಾನ ಇಲಾಖೆ ಇಂದು ಗುಜರಾತ್ ರಾಜ್ಯಕ್ಕೆ ಆರೇಂಜ್ ಆಲರ್ಟ್ ನೀಡಿದ್ದು, ನಾಳೆ ರೆಡ್ ಆಲರ್ಟ್ ನೀಡುವುದಾಗಿ ಘೋಷಿಸಿದೆ. ಗಂಟೆಗೆ 135-155 km ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಕೊಟ್ಟಿದೆ. ಕಳೆದ 60 ವರ್ಷದಲ್ಲಿ ಜೂನ್ ತಿಂಗಳಲ್ಲಿ ಗುಜರಾತ್ ರಾಜ್ಯಕ್ಕೆ ಅಪ್ಪಳಿಸುತ್ತಿರುವ ಮೂರನೇ ಸೈಕ್ಲೋನ್ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಪರ್​ಜಾಯ್​ ಎಂದು ಹೆಸರನಿಟ್ಟವರ್ಯಾರು? ಇದರ ಅರ್ಥ ತಿಳಿದರೆ ಭಯವಾಗುತ್ತೆ!

https://newsfirstlive.com/wp-content/uploads/2023/06/Biparjoy-1-1.jpg

Load More