newsfirstkannada.com

ಹಾಸನ ಸೆಕ್ಸ್​​ ವಿಡಿಯೋ ಕೇಸಲ್ಲಿ ಸದ್ದು ಮಾಡಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್​ ವಶಕ್ಕೆ!

Share :

Published May 10, 2024 at 9:38pm

Update May 10, 2024 at 9:50pm

    ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಸಂಸದ ಪ್ರಜ್ವಲ್​ ರೇವಣ್ಣ ಕೇಸ್​​​

    ಪ್ರಜ್ವಲ್​ ಪೆನ್​ಡ್ರೈವ್​ ರಿಲೀಸ್​ ಮಾಡಿದ ಆರೋಪ ಹೊತ್ತ ಬಿಜೆಪಿ ಮುಖಂಡ

    ಕೇಸ್​ವೊಂದರಲ್ಲಿ ದೇವರಾಜೆಗೌಡ ಅವರನ್ನು ವಶಕ್ಕೆ ಪಡೆದ ಎಸ್​ಐಟಿ ಪೊಲೀಸ್ರು

ಬೆಂಗಳೂರು: ಜೆಡಿಎಸ್​​ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ರಿಲೀಸ್​ ಮಾಡಿದ್ದರು ಎನ್ನಲಾದ ಕೇಸಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮುಖಂಡ ದೇವರಾಜೆಗೌಡ ಅವರನ್ನು ಎಸ್​ಐಟಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಹೊಳೆನರಸೀಪುರದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಮೇಲೆ ಕೇಸ್​ ಒಂದು ದಾಖಲಾಗಿತ್ತು. ಅದೇ ಮಹಿಳೆ ವಿರುದ್ಧ ಹೆಬ್ಬಾಳದಲ್ಲಿ ದೇವರಾಜೇಗೌಡ ಕೂಡ ದೂರು ದಾಖಲಿಸಿದ್ದರು. ಈ ಕೇಸಲ್ಲಿ ದೇವರಾಜೇಗೌಡರನ್ನು ಎಸ್​ಐಟಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಸೆಕ್ಸ್​​ ವಿಡಿಯೋ ಕೇಸಲ್ಲಿ ಸದ್ದು ಮಾಡಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸ್​ ವಶಕ್ಕೆ!

https://newsfirstlive.com/wp-content/uploads/2024/05/devarajegowda-1.jpg

Load More