/newsfirstlive-kannada/media/post_attachments/wp-content/uploads/2024/08/Untitled2.jpg)
ಲಕ್ನೋ: ಬಾರ್​​ ಗರ್ಲ್​ ಜೊತೆ ಬಿಜೆಪಿ ನಾಯಕನೋರ್ವ ಅಶ್ಲೀಲವಾಗಿ ಹೆಜ್ಜೆ ಹಾಕಿರೋ ವಿಡಿಯೋ ಒಂದು ವೈರಲ್​ ಆಗಿದೆ. ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್​ ವಿಡಿಯೋವನ್ನು ಸಮಾಜವಾದಿ ಪಕ್ಷ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ.
ಇನ್ನು, ಬಿಜೆಪಿ ನಾಯಕನ ಈ ವಿಡಿಯೋ ಉತ್ತರ ಪ್ರದೇಶ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಎಲ್ಲರ ಮೊಬೈಲ್​ನಲ್ಲೂ ವಿಡಿಯೋ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆ ಶುರುವಾಗಿದೆ. ಅದರಲ್ಲೂ ಎಸ್​ಪಿ ನಾಯಕರಂತೂ ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ.
ಸಂಸ್ಕಾರ, ಸಂಸ್ಕೃತಿ, ಧರ್ಮ ಮತ್ತು ದೇಶಪ್ರೇಮದ ಬಗ್ಗೆ ಪಾಠ ಮಾಡೋ ಬಿಜೆಪಿ ನಾಯಕರ ಅಸಲಿ ಮುಖ ಇದು. ಇವರು ಅತ್ಯಾಚಾರಿಗಳು ಎಂದು ಎಸ್​​ಪಿ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿ ಬರೆದುಕೊಂಡಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
बजरंग दल नेता /भाजपा नेता बार में बार बालाओं के साथ अश्लील डांस कर रहा
ये भाजपाई दूसरों को बहुत संस्कार ,संस्कृति ,धर्म और राष्ट्रवाद सिखाते हैं जबकि अव्वल दर्जे के लंपट ,बलात्कारी ,अपराधी और धूर्त होते हैं
पूरी भाजपा ऊपर से नीचे तक ऐसे ही धूर्तों ,रंगे सियारों ,अपराधियों और… pic.twitter.com/gqUpn04H0t
— SamajwadiPartyMediaCell (@MediaCellSP)
बजरंग दल नेता /भाजपा नेता बार में बार बालाओं के साथ अश्लील डांस कर रहा
ये भाजपाई दूसरों को बहुत संस्कार ,संस्कृति ,धर्म और राष्ट्रवाद सिखाते हैं जबकि अव्वल दर्जे के लंपट ,बलात्कारी ,अपराधी और धूर्त होते हैं
पूरी भाजपा ऊपर से नीचे तक ऐसे ही धूर्तों ,रंगे सियारों ,अपराधियों और… pic.twitter.com/gqUpn04H0t— Samajwadi Party Media Cell (@mediacellsp) August 1, 2024
">August 1, 2024
ಎಸ್​​ಪಿ ವಿರುದ್ಧ ಆಕ್ರೋಶ!
ಯಾರೋ ರಾಷ್ಟ್ರವಾದಿ ಅನ್ನೋ ಹೆಸರಿನ ಖಾತೆಯಿಂದ ಎಸ್​ಪಿ ಪೋಸ್ಟ್​ಗೆ ಕಾಮೆಂಟ್​ ಮಾಡಲಾಗಿದೆ. ಆತ ಬಾರ್ ಗರ್ಲ್ ಜೊತೆ ನಿಂತಿದ್ದಾನೆ ಹೊರತು ನಿಮ್ಮ ಕುಟುಂಬ ಸದಸ್ಯರೊಂದಿಗಲ್ಲ. ನೀವು ಅತ್ಯಾಚಾರಿಗಳ ಪರ ನಿಲ್ಲುವುದು, ಬಿಜೆಪಿ ಅಲ್ಲ ಎಂದು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಭರ್ಜರಿ ಮಳೆ; ನೀವು ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us