newsfirstkannada.com

ಕಾಂಗ್ರೆಸ್​​ಗೆ ಕೌಂಟರ್​​.. ಇಂದು ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್​​; ಉದ್ದೇಶಗಳೇನು?

Share :

Published February 7, 2024 at 9:26am

    ಇಂದಿನ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿಯಿಂದಲೂ ಕೌಂಟರ್​​

    ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರೊಟೆಸ್ಟ್​​!

    ಬಿ.ವೈ ವಿಜಯೇಂದ್ರ, ಆರ್​​. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆದ ಅನ್ಯಾಯ ಖಂಡಿಸಿ ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಇಡೀ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ. ಈಗ ಕಾಂಗ್ರೆಸ್​​ ಪ್ರತಿಭಟನೆಗೆ ಬಿಜೆಪಿಯಿಂದಲೂ ಕೌಂಟರ್ ಪ್ರೊಟೆಸ್ಟ್​ ನಡೆಯಲಿದೆ.

ಹೌದು, ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಯಲಿದೆ. ಪ್ರತಿಭಟನೆಯಲ್ಲಿ ಎಲ್ಲಾ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.

ಪ್ರತಿಭಟನೆ ಉದ್ದೇಶವೇನು?

ರಾಜ್ಯ ಸರ್ಕಾರದ ಗೊಂದಲ, ಯಡವಟ್ಟಗಳಿಗೆ ಖಂಡನೆ
ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿಗಳ ಬಗ್ಗೆಯಷ್ಟೇ ನಿಗಾ
ಅಭಿವೃದ್ಧಿ ಮತ್ತು ರೈತರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು
ರಾಜ್ಯದಲ್ಲಿ ಬರಗಾಲವಿದ್ದರೂ ಅದರ ಬಗ್ಗೆ ಕಾಂಗ್ರೆಸ್ ಗಮನ ಹರಿಸ್ತಿಲ್ಲ
ಲೋಕಸಭೆಯಲ್ಲಿ ಮತ ಹಾಕದಿದ್ರೆ ಗ್ಯಾರಂಟಿ ರದ್ದುಪಡಿಸುವ ಬೆದರಿಕೆ
ಅನುದಾನ ವಿಚಾರದಲ್ಲಿ ದೇಶವನ್ನ ಇಬ್ಭಾಗವಾಗಿಸುವ ಹೇಳಿಕೆಗೆ ಖಂಡನೆ
ಶಾಸಕ ಹೆಚ್.ಸಿ. ಬಾಲಕೃಷ್ಣ, ಸಂಸದ ಡಿ.ಕೆ. ಸುರೇಶ್ ವಿರುದ್ಧವೂ ಪ್ರತಿಭಟನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ಗೆ ಕೌಂಟರ್​​.. ಇಂದು ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್​​; ಉದ್ದೇಶಗಳೇನು?

https://newsfirstlive.com/wp-content/uploads/2024/02/Ashok_Vijayendra.jpg

Load More