newsfirstkannada.com

Lok Sabha: ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್; ಯಾರಿಗೆ ಯಾವ ಕ್ಷೇತ್ರ..?

Share :

Published March 21, 2024 at 6:27pm

  ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ಕ್ಷಣಗಣನೆ

  ತಮಿಳುನಾಡಿನ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

  ಚೆನ್ನೈ ಸೌಥ್​ನಿಂದ ತಮಿಳುಸಾಯಿ ಸೌಂದರರಾಜನ್ ಅಖಾಡಕ್ಕೆ!

ಚೆನ್ನೈ: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಿಳುನಾಡಿನ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೊಯಮತ್ತೂರಿನಿಂದ ಸ್ಪರ್ಧೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ ತೆಲಂಗಾಣದ ರಾಜ್ಯಪಾಲರಾಗಿದ್ದ ತಮಿಳುಸಾಯಿ ಸೌಂದರರಾಜನ್ ಅವರು ಚೆನ್ನೈ ಸೌಥ್​ನಿಂದ ಸ್ಪರ್ಧೆ ಮಾಡಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಹೀಗಿದೆ..!

ತಮಿಳುಸಾಯಿ ಸೌಂದರರಾಜನ್- ಚೆನ್ನೈ ಸೌಥ್​​
ವಿನೋಜ್​​ ಸೆಲ್ವಂ- ಚೆನ್ನೈ ಸೆಂಟ್ರಲ್​​
ಷಣ್ಮುಗಮ್​​- ವೇಲೂರು
ನರಸಿಂಹನ್​​- ಕೃಷ್ಣಗಿರಿ
ಅಣ್ಣಾಮಲೈ- ಕೊಯಮತ್ತೂರು
ಪಾರಿವೆಂದರ್​​- ಪೆರಂಬಲೂರ್​
ನಾಯ್ನರ್​ ನಾಗೇಂದ್ರನ್​​- ತೂತುಕುಡಿ
ರಾಧಕೃಷ್ಣನ್​​- ಕನ್ಯಾಕುಮಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha: ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್; ಯಾರಿಗೆ ಯಾವ ಕ್ಷೇತ್ರ..?

https://newsfirstlive.com/wp-content/uploads/2023/06/Annamalai.jpg

Load More