ಬೆಂಗಳೂರಲ್ಲಿ 20 ನೂತನ ಬೋಲಾಸ್ ಕಂಪನಿ ಮಳಿಗೆಗಳು
ಕಂಪನಿ ನಿರ್ದೇಶಕ ಬೋಲಾ ರಜತ್ ಮಾತನಾಡಿ ಏನಂದ್ರು.?
ರಾಜ್ಯದಲ್ಲಿ 50 ಡ್ರೈಫ್ರೂಟ್ಸ್ ಮಳಿಗೆಗಳು ಈಗಾಗಲೇ ಆರಂಭ
ಡ್ರೈಫ್ರೂಟ್ಸ್ ಅಂದ್ರೆ ನೆನಪಾಗೋದು ಬೋಲಾಸ್. ಬೋಲಾಸ್ ಅಂದ್ರೆ ಡ್ರೈಫ್ರೂಟ್ಸ್ ಆ್ಯಂಡ್ ನಟ್ಸ್ಗೆ ಫುಲ್ ಫೇಮಸ್. ಖುಷಿಯ ವಿಷಯ ಏನಂದ್ರೆ ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ಬೆಂಗಳೂರಿನಲ್ಲಿ 20 ನೂತನ ರಿಟೇಲ್ ಮಳಿಗೆಗಳ ಆರಂಭಿಸಿದೆ. ಈ ಮೂಲಕ ಬೋಲಾಸ್ ಸಂಸ್ಥೆ ರಾಜ್ಯದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ.
ಬೋಲಾಸ್.. ದೇಶದ ಲಾರ್ಜೆಸ್ಟ್ ಡ್ರೈಫ್ರೂಟ್ಸ್ ಆ್ಯಂಡ್ ನಟ್ಸ್ ಕಂಪನಿ. ಬೋಲಾಸ್ ಡ್ರೈಫ್ರೂಟ್ಸ್ ಅಂದ್ರೆ ಜನರಿಗೆ ಅಚ್ಚು ಮೆಚ್ಚು. ಅದೆಷ್ಟೋ ಮಂದಿ ಬೋಲಾಸ್ ಡ್ರೈ ಫ್ರೂಟ್ಸೇ ಬೇಕು ಅಂತಾ ಕೇಳ್ತಾರೆ. ಅಷ್ಟರ ಮಟ್ಟಿಗೆ ಬೋಲಾಸ್ ಡ್ರೈಫ್ರೂಟ್ಸ್ ಬ್ರ್ಯಾಂಡ್ ಆಗಿಬಿಟ್ಟಿದೆ.
ಡ್ರೈಫ್ರೂಟ್ಸ್ಗೆ ಬ್ರ್ಯಾಂಡ್ ಆಗಿರುವ ಬೋಲಾಸ್ ಸಂಸ್ಥೆ ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗ್ತಿದೆ. ಅಂದ್ರೆ ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ರಾಜ್ಯದಲ್ಲಿ ತನ್ನ ಹೆಜ್ಜೆ ಗುರುತನ್ನ ಮತ್ತಷ್ಟು ವಿಸ್ತರಿಸುತ್ತಿದೆ. ಬೋಲಾಸ್ ಕಂಪನಿ ಬೆಂಗಳೂರಿನಲ್ಲಿ 20 ನೂತನ ರಿಟೇಲ್ ಮಳಿಗೆಗಳ ಆರಂಭಿಸಿದೆ. ಈ ನೂತನ ಸ್ಟೋರ್‌ಗಳನ್ನು ಪೈ ಗ್ರೂಪ್ ಆಫ್ ಹೋಟೆಲ್ನ ಚೇರ್ಮ್ಯಾನ್, ಜಗನ್ನಾಥ್ ವಿ. ಪೈ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಲಾಸ್ ಸಂಸ್ಥೆಯ ನಿರ್ದೇಶಕರಾದ ಬೋಲಾ ರಜತ್ ಮಾತನಾಡಿದ್ರು. ಗ್ರಾಹಕರು ನಮ್ಮ ಮಳಿಗೆಗಳಿಗೆ ಬಂದಾಗ ಕೇವಲ ಉತ್ಪನ್ನ ಮಾತ್ರವಲ್ಲದೆ ಮರೆಯಲಾಗದಂತಹ ಖರೀದಿಯ ಅನುಭವವನ್ನು ಬಯಸುತ್ತಾರೆ. ಪ್ರತಿ ಗ್ರಾಹಕರಿಗೆ ಪ್ರಮುಖ ಡ್ರೈಫ್ರೂಟ್‌ಗಳು ಮತ್ತು ನಟ್‌ಗಳನ್ನು ಸೇವಿಸುವುದು ಆನಂದದಾಯಕ ಮತ್ತು ಕೈಗೆಟುಕುವ ಅನುಭವವಾಗುವಂತೆ ಮಾಡಲು ನಾವು ಶ್ರಮಿಸುತ್ತೇವೆ ಅಂತಾ ತಿಳಿಸಿದ್ರು.
ಬೋಲಾಸ್ ಬ್ರ್ಯಾಂಡ್ ಆಗಿದೆ. ಕರ್ನಾಟಕದಲ್ಲಿ 50 ಡ್ರೈಫ್ರೂಟ್ಸ್ ಮಳಿಗೆಗಳನ್ನು ಓಪನ್ ಮಾಡಿಕೊಂಡು ಸದ್ಯ ಬೆಂಗಳೂರಿಗೆ ಬಂದಿದ್ದೇವೆ. ಜುಲೈ 01 ರಂದು ನಗರದಲ್ಲಿ 20 ಮಳಿಗೆಗಳನ್ನು ತೆರೆಯುತ್ತಿದ್ದೇವೆ. ಇಲ್ಲಿ ಡ್ರೈ ಫ್ರೂಟ್ಸ್ ತೆಗೆದುಕೊಂಡರೇ 40 ರಷ್ಟು ರಿಯಾಯತಿ ನೀಡಲಾಗುವುದು.
ಬೋಲಾ ರಜತ್, ಬೋಲಾಸ್ ಸಂಸ್ಥೆ ನಿರ್ದೇಶಕ
ಅಂದಹಾಗೆ ಬೋಲಾಸ್ ಅಗ್ರೋನ ವಿಸ್ತಾರವಾದ ಶ್ರೇಣಿಯ ಉತ್ಪನ್ನಗಳಲ್ಲಿ ಬಾದಾಮಿ, ಪಿಸ್ತಾಶಿಯೋ, ವಾಲ್ನೆಟ್, ಗೋಡಂಬಿ ಬೀಜ, ದ್ರಾಕ್ಷಿ, ಕರ್ಜೂರ, ಅಂಜೀರ್, ಏಪ್ರಿಕಾಟ್ಸ್, ಹೇಜೆಲ್‌ನಟ್, ಬ್ರೆಜಿಲ್ ನಟ್‌ಗಳು, ಜೇನು, ಅಡುಗೆ ತೈಲ ಅಲ್ಲದೆ, ಆನಂದದಾಯಕ ಸಿಹಿ ತಿಂಡಿಗಳು ಮತ್ತು ಕುಕಿಗಳು ಸೇರಿರುತ್ತವೆ.
ನಗರದಲ್ಲಿ ಎಲ್ಲೆಲ್ಲಿ ಬೋಲಾಸ್ ಮಳಿಗೆಗಳಿವೆ..!
ಈ ನೂತನ ಮಳಿಗೆಗಳ ಆರಂಭದೊಂದಿಗೆ ಬೋಲಾಸ್ ಬ್ರಾಂಡ್ ಈಗ ಮತ್ತೀಕೆರೆ, ವಿದ್ಯಾರಣ್ಯಪುರ, ನೆಲಮಂಗಲ, ಬನ್ನೇರುಘಟ್ಟ, ಬಸವೇಶ್ವರ ನಗರ, ಮಲ್ಲೇಶ್ವರಂ, ವಿಜಯನಗರ, ಟಿಸಿ ಪಾಳ್ಯ, ಗಾಂಧಿ ಬಜಾರ್, ಬಾಣಸವಾಡಿ, ಬನಶಂಕರಿ, ಉತ್ತರಹಳ್ಳಿ, ಜಯನಗರ, ವಿಲ್ಸನ್‌ಗಾರ್ಡನ್, ಎಚ್‌ಎಸ್‌ಆರ್ ಲೇಔಟ್, ಆರ್‌ಟಿ ನಗರ, ನ್ಯೂ ತಿಪ್ಪಸಂದ್ರ, ಸರ್ಜಾಪುರ ರಸ್ತೆ ಮತ್ತು ಹರಲೂರುಗಳಲ್ಲಿ ಬೋಲಾಸ್ ತನ್ನ ಮಳಿಗೆಗಳನ್ನ ಹೊಂದಿದೆ.
ಬೋಲಾಸ್ ಸಂಸ್ಥೆ ತನ್ನ ಗ್ರಾಹಕರ ವೈವಿಧ್ಯಪೂರ್ಣ ರುಚಿ ಮತ್ತು ಆಯ್ಕೆಗಳಿಗೆ ತಕ್ಕಂತೆ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಪಿಸ್ತಾಶಿಯೊಗಳಿಂದ ಹಿಡಿದು ಕಾಜು, ಕಟ್ಲಿವರೆಗೆ ಡ್ರೈ ಫ್ರೂಟ್‌ಗಳು ಮತ್ತು ಸಿಹಿ ತಿಂಡಿಗಳ ವಿಸ್ತಾರವಾದ ಶ್ರೇಣಿಯನ್ನು ಈ ಮಳಿಗೆಗಳು ಕೈಗೆಟುಕುವ ಬೆಲೆಗಳಲ್ಲಿ ತಲುಪಿಸುತ್ತಿದೆ. ಇದೀಗ ನೂತನ ಮಳಿಗೆಗಳ ಆರಂಭದೊಂದಿಗೆ ಈ ಬ್ರಾಂಡ್ ಜನರಿಗೆ ಮತ್ತಷ್ಟು ಹತ್ತಿರವಾಗ್ತಿರೋದು ಬೋಲಾಸ್ ಡ್ರೈ ಫ್ರೂಟ್ಸ್ ಪ್ರಿಯರಿಗೆ ಖುಷಿಯ ವಿಷಯವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ