newsfirstkannada.com

ಡೇಟಿಂಗ್​​ ಆ್ಯಪ್​ ಮೇಲೆ Invest ಮಾಡಿದ ನಟಿ! ಆಕೆಯ ಉದ್ದೇಶ ಏನು ಗೊತ್ತಾ?

Share :

Published July 6, 2024 at 3:56pm

Update July 6, 2024 at 4:34pm

  ಸಂಗಾತಿ ಹುಡುಕುವ ಡೇಟಿಂಗ್​ ಆ್ಯಪ್​ಗೆ ನಟಿಯ ಇನ್​ವೆಸ್ಟ್​​

  ಆರು ಭಾರತೀಯ ಭಾಷೆಯನ್ನು ಬೆಂಬಲಿಸುತ್ತಿದೆ ಈ ಆ್ಯಪ್​

  ಎಲ್ಲಾ ಓಕೆ.. ಡೇಟಿಂಗ್​ ಆ್ಯಪ್​ಗೆ ನಟಿ ಇನ್​ವೆಸ್ಟ್​ ಮಾಡಿದ್ಯಾಕೆ?

ವಿದೇಶದಲ್ಲಿದ್ದ ಡೇಟಿಂಗ್​ ಕಲ್ಚರ್​ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಭಾರತದಲ್ಲಿ ಸಾಕಷ್ಟು ಜನರು ಡೇಟಿಂಗ್​ ಎಂಬ ಕಲ್ಚರ್​ಗೆ ಮಾರು ಹೋಗಿದ್ದಾರೆ. ಸದ್ಯ ಇದಕ್ಕಾಗಿಯೇ ನಾನಾ ಆ್ಯಪ್​ಗಳಿವೆ. ಅನೇಕರು ಡೇಟಿಂಗ್​ ಆ್ಯಪ್​ ಇನ್​​ಸ್ಟಾಲ್​ ಮಾಡುವ ಮೂಲಕ ಸಂಗಾತಿ ಹುಡುಕಾಡುತ್ತಿರುತ್ತಾರೆ. ಆದರೆ ವಿಚಾರ ಅದಲ್ಲ, ಡೇಟಿಂಗ್ ಆ್ಯಪ್​ಗೆ ನಟಿಯೊಬ್ಬರು​ ಇನ್​ವೆಸ್ಟ್​ ಮಾಡಿದ್ದಾರೆ.

ಕೋಲ್ಕತ್ತಾ ಮೂಲದ ಸ್ಟಾರ್ಟ್​ಅಪ್​​ ಕಂಪನಿ Flutrr ಎಂಬ ಡೇಟಿಂಗ್​ ಆ್ಯಪ್ ಸಿದ್ಧಪಡಿಸಿ ಬಿಡುಗಡೆ ಮಾಡಿದೆ. Flutrr ಸಂಗಾತಿ ಹುಡುಕುವುದನ್ನ ಪ್ರಚೋದಿಸುತ್ತಿದೆ. ಈ ಸ್ಟಾರ್ಟ್​​ಅಪ್​ಗೆ ಬಾಲಿವುಡ್​​ ನಟಿ ಹುಮಾ ಖುರೇಷಿ ಇನ್​​ವೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವದ ಮೊದಲ CNG ಬೈಕ್​ ಪರಿಚಯಿಸಿದ ಬಜಾಜ್​; ಕೈಗೆಟಕುವ ಬೆಲೆ, 330km​ ಮೈಲೇಜ್​, ಸಖತ್​ ಫೀಚರ್ಸ್​!

ಅಂದಹಾಗೆಯೇ ಕೌಶಿಕ್​ ಬ್ಯಾನರ್ಜಿ ಮತ್ತು ಅನಿರ್ಬನ್​​ ಬ್ಯಾನರ್ಜಿ ಅವರು Flutrr ಎಂಬ ಡೇಟಿಂಗ್​ ಆ್ಯಪ್​ ಅನ್ನು ಡಿಸೆಂಬರ್​ 2021ರಲ್ಲಿ ಪರಿಚಯಿಸಿದರು. ಆನ್​ಲೈನ್​ ಡೇಟಿಂಗ್​ಗೆ ಸಹಾಯವಾಗಲೆಂದು ಬಿಡುಗಡೆ ಮಾಡಿದರು. ಈ ಆ್ಯಪ್​​ 6 ಭಾರತೀಯ ಭಾಷೆಯನ್ನು ಬೆಂಬಲಿಸುತ್ತಿದೆ. ಜೊತೆಗೆ ಅರ್ಥಪೂರ್ಣವಾದ ಸಂಬಂಧ ರೂಪಿಸಲು ಭಾರತೀಯರಿಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: 3 ಗಂಟೆ 30 ಪ್ರಶ್ನೆ.. ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ ಸಮತಾಗೆ ಶಾಕ್ ಕೊಟ್ಟ ಪೊಲೀಸರು; ಕಾರಣವೇನು?

ಬಾಲಿವುಡ್​ ನಟಿ ಹುಮಾ ಖುರೇಷಿ ಈ ಆ್ಯಪ್​ಗೆ ಹಣ ಹೂಡಿಕೆ ಮಾಡಿದ್ದಾರೆ. ನನಗೆ ತಂತ್ರಜ್ಞಾನ ಕುರಿತು ಅಷ್ಟೇನು ಅರ್ಥ ಆಗಲ್ಲ. ನಾನು ಕೆಲಸ ನೀಡಿದ್ದೇನೆ. ಡೇಟಿಂಗ್​ ಆ್ಯಪ್​ ಅನ್ವೇಷಿಸುವ ಐಷಾರಾಮಿ ಕೂಡ ನನಗಿಲ್ಲ. ಆದರೆ ನಾನು ಇದಕ್ಕೆ ಕಾಲಿಟ್ಟಿದ್ದೇನೆ. ಮಹಿಳೆಯಾಗಿ ಅದರಿಂದ ಬರುವ ಸಬಲೀಕರಣದ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ನಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೇಟಿಂಗ್​​ ಆ್ಯಪ್​ ಮೇಲೆ Invest ಮಾಡಿದ ನಟಿ! ಆಕೆಯ ಉದ್ದೇಶ ಏನು ಗೊತ್ತಾ?

https://newsfirstlive.com/wp-content/uploads/2024/07/Huma-Qurashi-2.jpg

Load More