ಬಿ ಟೌನ್ ಸುಂದರಿ ಈಗಲೂ 18ರ ಗರ್ಲ್ನಂತೆ ಕಾಣಲು ಕಾರಣ?
ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿಯ ವಿಡಿಯೋ ವೈರಲ್
ಮಲೈಕಾ ಅರೋರಾಗೆ ಗಂಡ ಅರ್ಬಾಜ್ ಡಿವೋರ್ಸ್ ಕೊಟ್ಟಿದ್ರಾ.?
ಸಿನಿಮಾ ನಟಿಯರು ಸ್ಮಾರ್ಟ್ ಆಗಿ, ಸ್ಲಿಮ್ ಆಗಿ ಕಾಣಲು ಸಾಕಷ್ಟು ಕಸರತ್ತು ನಡೆಸುತ್ತಾರೆ. ಬಾಲಿವುಡ್ ಬ್ಯೂಟಿಗಳಂತೂ ಸ್ವಲ್ಪ ದಪ್ಪವಾಗಿ ಕಾಣಿಸಿದ್ರೆ ಸಾಕು ಜಿಮ್ನಲ್ಲೇ ದಿನಪೂರ್ತಿ ಕಳೆಯಲು ಮುಂದಾಗ್ತಾರೆ. ಬಿ ಟೌನ್ನಲ್ಲಿ ಫಿಟ್ನೆಸ್ಗೆ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಕೊಡುವ ಮಲೈಕಾ ಅರೋರಾ ಯೋಗಾಸನ ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಖತ್ ಹಾಟ್.. ಆಗಿ ಕಾಣಿಸಿದ್ದಾರೆ.
ಈಗಾಗಲೇ ಹಾಫ್ ಸೆಂಚುರಿ ಬಾರಿಸಿರುವ ಮಲೈಕಾ ಅರೋರಾ 18ರ ಯಂಗ್ ಗರ್ಲ್ನಂತೆ ಕಣ್ಮನ ಸೆಳೆಯುತ್ತಿದ್ದಾರೆ. ಆ ರೀತಿ ತಮ್ಮ ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಫುಲ್ ಬೋಲ್ಡ್ ಆಗಿರುವ ಮಲೈಕಾ ಅರೋರಾ ಯೋಗಾಸನದ ವಿವಿಧ ಆಸನಗಳನ್ನು ಹಾಕಿದ್ದಾರೆ. ಯಾವಗಲೂ ಆರೋಗ್ಯದ ಕಡೆ ಗಮನ ಹರಿಸುವ ಬ್ಯೂಟಿ ಆಯ್ಕೆ ಮಾಡಿದ ಆಹಾರಗಳನ್ನು ತಿನ್ನುತ್ತಾರೆ. ಹೆಚ್ಚಿನ ಸಮಯ ಜಿಮ್ನಲ್ಲಿ ಕಳೆಯುತ್ತಾರೆ. ಹಾಗೇ ಯೋಗಾಸನ ಮಾಡುವುದು ಕೂಡ ಮಲೈಕಾ ಅರೋರಾಗೆ ಇಷ್ಟ. ಹೀಗಾಗಿಯೇ 50ರ ವಯಸ್ಸಿನಲ್ಲೂ ಯಂಗ್ ಗರ್ಲ್ನಂತೆ ಇದ್ದಾರೆ.
View this post on Instagram
ಕಳೆದ ವರ್ಷ ಮಲೈಕಾ ಅರೋರಾ ಅವರಿಗೆ ಪತಿ ಅರ್ಬಾಜ್ ಖಾನ್ ಡಿವೋರ್ಸ್ ನೀಡಿ ಮತ್ತೊಂದು ಮದುವೆ ಆಗಿದ್ದಾರೆ. ಆವಾಗಿಂದಲೂ ಈ ಬ್ಯೂಟಿ ಒಂಟಿಯಾಗಿದ್ದಾರೆ ಎಂದು ಊಹಿಸಿಕೊಳ್ಳಬೇಡಿ. ಸದ್ಯ ಅವರು ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ 4 ವರ್ಷಗಳಿಂದ ಲವ್ನಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ