newsfirstkannada.com

ಬಾಲಿವುಡ್ ಹಾಟ್ ಬ್ಯೂಟಿ ಬರ್ತ್​ ಡೇ ಸೆಲೆಬ್ರೇಷನ್;​ ನಟಿ ಸನ್ನಿ ಲಿಯೋನ್ ವಯಸ್ಸು ಎಷ್ಟು?

Share :

Published May 13, 2024 at 4:32pm

    ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಬಾಲಿವುಡ್ ಹಾಟ್​ ನಟಿ ಸನ್ನಿ ಲಿಯೋನ್​

    ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಬಹುಸಂಖ್ಯೆಯ ಫ್ಯಾನ್ಸ್​ಗಳಿಂದ ಶುಭ ಹಾರೈಕೆ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಹೊಸ ಹೊಸ ಫೋಟೋಸ್

ಬಾಲಿವುಡ್ ಹಾಟ್​ ನಟಿ ಸನ್ನಿ ಲಿಯೋನ್​ ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ನೆಚ್ಚಿನ ನಟಿಗೆ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಹೌದು, 43ನೇ ವರ್ಷಕ್ಕೆ ಕಾಲಿಟ ನಟಿ ಸನ್ನಿ ಲಿಯೋನ್ ಬಹುಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು, ನೆಚ್ಚಿನ ನಟಿಯ ಹುಟ್ಟುಹಬ್ಬದ ನಿಮಿತ್ತ ಫ್ಯಾನ್ಸ್ ನಟಿಯ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಹ್ಯಾಪಿ ಬರ್ತ್​ ಡೇ ಹಾಟ್​ ಬ್ಯೂಟಿ, ನನ್ನ ಕನಸ್ಸಿನ ರಾಣಿ ಅಂತ ಕಾಮೆಂಟ್​ ಮಾಡುವ ಮೂಲಕ ಬರ್ತ್​ ​ಡೇಗೆ ವಿಶ್​ ಮಾಡುತ್ತಿದ್ದಾರೆ.

ಇನ್ನು ಕೆಲ ಅಭಿಮಾನಿಗಳು ಟ್ವಿಟರ್ ಖಾತೆಯಲ್ಲಿ #sunnyleone ಹ್ಯಾಶ್ ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ. ಸದ್ಯ ಸನ್ನಿ ಲಿಯೋನ್​ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಹಿಂದಿ ಬಿಗ್​ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡ ನಂತರ ಸನ್ನಿ ಲಿಯೋನ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿದರು. ವೈಲ್ಡ್ ಕಾರ್ಡ್ ಮೂಲಕ ಬಿಗ್​ ಮನೆಗೆ ಎಂಟ್ರಿ ಕೊಟ್ಟು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಗಳಿಸಿತು.

ಮೊನ್ನೆಯಷ್ಟೇ ನಟಿ ಸನ್ನಿ ಲಿಯೋನ್ ಕಾಸರಗೋಡಿನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದರು. ನೆಚ್ಚಿನ ನಟಿಯನ್ನು ಕಾಣಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಸನ್ನಿಲಿಯೋನ್ ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿ ಎಂಬಲ್ಲಿ ಹಿಂದಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹೀಗಾಗಿ ಆಕೆ ಕಾಸರಗೋಡಿಗೆ ಬಂದಿದ್ದಾರೆ. ಅವರು ಕಾಸರಗೋಡಿಗೆ ಬಂದ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್ ಹಾಟ್ ಬ್ಯೂಟಿ ಬರ್ತ್​ ಡೇ ಸೆಲೆಬ್ರೇಷನ್;​ ನಟಿ ಸನ್ನಿ ಲಿಯೋನ್ ವಯಸ್ಸು ಎಷ್ಟು?

https://newsfirstlive.com/wp-content/uploads/2024/05/Sunny-Leone.jpg

Load More