Advertisment

ಬಾಲಿವುಡ್​ ಸ್ಟಾರ್​ ಫ್ಯಾಷನಿಸ್ಟ್.. ನಟಿ ಮೌನಿ ರಾಯ್ ಬಗ್ಗೆ ನಿಮಗೆಷ್ಟು ಗೊತ್ತು?

author-image
Veena Gangani
Updated On
ಬಾಲಿವುಡ್​ ಸ್ಟಾರ್​ ಫ್ಯಾಷನಿಸ್ಟ್.. ನಟಿ ಮೌನಿ ರಾಯ್ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ಸದಾ ಹಾಟ್ ಹಾಟ್​ ಫೋಟೋಗಳನ್ನು ಶೇರ್ ಮಾಡಿಕೊಳ್ತಾರೆ ನಟಿ
  • ಸ್ಟ್ರಾಪ್‌ಲೆಸ್ ಬ್ಲೌಸ್ ಧರಿಸಿ ಪಡ್ಡೆ ಹುಡುಗರ ನಿದ್ದೆಗಡಿಸಿದ ನಟಿ ಈಕೆ
  • ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಂಚಿದ ಬಾಲಿವುಡ್ ಸ್ಟಾರ್

ಮೌನಿರಾಯ್‌ ಖ್ಯಾತ ಬಾಲಿವುಡ್‌ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಪಶ್ಚಿಮ ಬಂಗಾಳದ ಮೂಲದ ಮೌನಿ ಅವರು ಹಿಂದಿ ಸಿರೀಯಲ್‌ನಿಂದ ತಮ್ಮ ಕಲಾವೃತ್ತಿಯನ್ನು ಆರಂಭಿಸಿದರು. ಕೇವಲ ನಟಿಯಲ್ಲದೇ ಗಾಯಕಿ, ಕಥಕ್ ನರ್ತಕಿ ಮತ್ತು ಮಾಜಿ ಮಾಡೆಲ್ ಕೂಡ ಆಗಿದ್ದಾರೆ.

Advertisment

ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್‌ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?

publive-image

2004ರಲ್ಲಿ ‘ನಹೀ ಹೋನಾ’ ಹಾಡಿನಲ್ಲಿ ಅವರು ಮೊದಲು ಹಿನ್ನೆಲೆ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡರು. ಅವರು 2006ರಲ್ಲಿ ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ ಎಂಬ ನಾಟಕದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುವ ಮೂಲಕ ದೂರದರ್ಶನಕ್ಕೆ ಪದಾರ್ಪಣೆ ಮಾಡಿದರು. ಬಳಿಕ ದೋ ಸಹೇಲಿಯಾನ್ ಮತ್ತು ಕಸ್ತೂರಿಯಲ್ಲಿ ಹೆಚ್ಚಿನ ಪೋಷಕ ಪಾತ್ರಗಳು ಬಂದವು. ದೇವೋನ್ ಕೆ ದೇವ್.. ಮಹಾದೇವ್ ಮತ್ತು ನಾಗಿನ್​ನಲ್ಲಿ ಸತಿ ದೇವತೆ ಮತ್ತು ಶಿವನ್ಯಾ ರಿತಿಕ್ ಸಿಂಗ್/ಶಿವಂಗಿ ಪ್ರತಾಪ್ ಸಿಂಗ್ ಪಾತ್ರದಲ್ಲಿ ಅವರು ಅತಿ ಹೆಚ್ಚು ಖ್ಯಾತಿಯನ್ನು ಪಡೆದರು. 2014ರಲ್ಲಿ, ರಾಯ್ ಜಲಕ್ ದಿಖ್ಲಾ ಜಾ ಎಂಬ ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್ ಆಗಿದ್ದರು.

publive-image

ಮೌನಿ ರಾಯ್ ಒಬ್ಬ ಫ್ಯಾಷನಿಸ್ಟ್ ಆಗಿದ್ದು, ಜೊತೆಗೆ ಮಾಡೆಲ್​ ಕೂಡ ಆಗಿದ್ದಾರೆ. ಆಗಾಗ ಸೋಷಿಯಲ್​ ಮಿಡಿಯಾದಲ್ಲಿ ಗ್ಲಾಮರಸ್​ ಫೋಟೋಶೂಟ್​ ಮಾಡಿಸಿಕೊಳ್ಳತ್ತಾ ಇರುತ್ತಾರೆ. ಆದರೆ ಇದೀಗ ನಟಿ ಮೌನಿ ರಾಯ್ ಅಚರು ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಂಚಿದ್ದಾರೆ. ಸ್ಟ್ರಾಪ್‌ಲೆಸ್ ಬ್ಲೌಸ್ ಧರಿಸಿದ ನಟಿ ಪೋನಿಟೇಲ್ ಶೈಲ್​ನಲ್ಲಿ ಜಡೆಯನ್ನು ಹೆಣೆದುಕೊಂಡಿದ್ದಾರೆ. ಇದೇ ಫೋಟಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಜಸ್ಟ್‌ ₹800 ಪೆನ್ಷನ್.. ಕಲ್ಯಾಣ ಕರ್ನಾಟಕಕ್ಕೆ ಭಗೀರಥನಾದ ಡ್ಯಾಂ ತಜ್ಞ ಕನ್ನಯ್ಯ; ಇವ್ರು ಇಷ್ಟೊಂದು ಸಿಂಪಲ್ಲಾ!

publive-image

ನಟಿ ಆಗಾಗ ಭಿನ್ನ ವಿಭಿನ್ನವಾದ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಅತಿ ಹೆಚ್ಚಾಗಿ ಹಾಟ್​ ಫೋಟೋಸ್​ಗಳನ್ನೇ ಶೇರ್ ಮಾಡಿಕೊಳ್ಳುತ್ತಾ ಇರೋ ನಟಿಗೆ 33.4 ಮಿಲಿಯನ್​ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಹಾಟ್‌ ಪೋಟೋಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಸೀರೆಯುಟ್ಟು ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment