newsfirstkannada.com

ರೋಹಿತ್​​ VS ಕೊಹ್ಲಿ.. ಟಿ20 ವಿಶ್ವಕಪ್​ಗೆ ಮೊದಲ ಆಯ್ಕೆ ಯಾರು ಗೊತ್ತಾ?

Share :

Published April 9, 2024 at 4:42pm

Update April 9, 2024 at 5:31pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿಯಲ್ಲಿ ಆರ್​​ಸಿಬಿಗೆ ಹಿನ್ನಡೆ

    ಆರ್​​​ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರೋ ಕೊಹ್ಲಿ ಬಗ್ಗೆ ಭಾರೀ ಚರ್ಚೆ

    ಭಾರತದ ಟಿ20 ವಿಶ್ವಕಪ್​ಗೆ ವಿರಾಟ್​ ಕೊಹ್ಲಿ ಆಯ್ಕೆಯಾಗುತ್ತಾರೋ ಇಲ್ಲವೋ?

ಪ್ರಸಕ್ತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಕ್​ ಟು ಬ್ಯಾಕ್​​ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್​​ ಬ್ಯಾಟರ್​​ ವಿರಾಟ್​​ ಕೊಹ್ಲಿ ಒಬ್ಬರೇ ಆರ್​​​ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಈ ಮಧ್ಯೆ ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಇನ್ನು, ಐಪಿಎಲ್​ ಮುಗಿಯುತ್ತಿದ್ದಂತೆ 2024ರ ಐಸಿಸಿ ಟಿ20 ವಿಶ್ವಕಪ್​​​ ಟೂರ್ನಿ ಶುರುವಾಗಲಿದೆ. ಜೂನ್​​ ತಿಂಗಳು 2ನೇ ತಾರೀಕಿಂದ ಶುರುವಾಗೋ ಈ ಟೂರ್ನಿಗೆ ಕೊಹ್ಲಿಯನ್ನು ಆಯ್ಕೆ ಮಾಡಬೇಕೋ ಬೇಡವೋ ಅನ್ನೋ ಯೋಚನೆ ಶುರುವಾಗಿದೆ. ಈ ಮಧ್ಯೆ ಕೊಹ್ಲಿ ಪ್ರೆಸೆನ್ಸ್​​ ಸ್ಟ್ರೈಕ್​ ರೇಟ್​ ಮೀರಿದ್ದು, ಭಾರತದ ಟಿ20 ವಿಶ್ವಕಪ್​ ತಂಡಕ್ಕೆ ಕೊಹ್ಲಿ ಆಯ್ಕಯಾಗಲಿದ್ದಾರೆ ಎಂದಿದ್ದಾರೆ ವೆಸ್ಟ್ ಇಂಡೀಸ್‌ ಲೆಜೆಂಡರಿ ಕ್ರಿಕೆಟರ್​ ಬ್ರಿಯಾನ್ ಲಾರಾ.

ಸ್ಟ್ರೈಕ್ ರೇಟ್ ಕ್ರಮಾಂಕದ ಮೇಲೆ ಡಿಪೆಂಡ್​ ಆಗಿರುತ್ತದೆ. 130-140ರ ಆರಂಭಿಕ ಸ್ಟ್ರೈಕ್-ರೇಟ್ ಉತ್ತಮವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋರ ಸ್ಟ್ರೈಕ್​ ರೇಟ್​​ 150 ಅಥವಾ 160 ಇರಬೇಕು ಎಂದರು.

ಐಪಿಎಲ್‌ನಲ್ಲಿ ಕೊನೆಯಲ್ಲಿ ಬರೋ ಬ್ಯಾಟ್ಸ್‌ಮನ್‌ಗಳು ಮಾತ್ರ 200ರ ಸ್ಟ್ರೈಕ್-ರೇಟ್‌ನಲ್ಲಿ ಬಾರಿಸುತ್ತಿದ್ದಾರೆ. ಕೊಹ್ಲಿಯಂತಹ ಆರಂಭಿಕ ಆಟಗಾರನಿಗೆ ಯಾವಾಗಲೂ 130ರ ರ ಸ್ಟ್ರೈಕ್-ರೇಟ್‌ ಇದ್ದರೆ ಸಾಕು. 130 ಸ್ಟ್ರೈಕ್​ ರೇಟ್​ನೊಂದಿಗೆ ಆರಂಭಿಸಿ ಇನ್ನಿಂಗ್ಸ್‌ನುದ್ದಕ್ಕೂ 160ರ ಆಸುಪಾಸು ಬ್ಯಾಟ್​ ಬೀಸಿದ್ರೆ ಸಾಕು. ಭಾರತದ ಟಿ20 ವಿಶ್ವಕಪ್​​ ತಂಡಕ್ಕೆ ಕೊಹ್ಲಿಯೇ ಮೊದಲ ಆಯ್ಕೆ. ನಂತರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆಗಿರಬೇಕು ಎಂದರು.

ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್​ ವಾರ್​​ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್​​ VS ಕೊಹ್ಲಿ.. ಟಿ20 ವಿಶ್ವಕಪ್​ಗೆ ಮೊದಲ ಆಯ್ಕೆ ಯಾರು ಗೊತ್ತಾ?

https://newsfirstlive.com/wp-content/uploads/2024/01/Kohli_Rohit_IND.jpg

Load More