newsfirstkannada.com

ರಾಜಸ್ಥಾನ್ ರಾಯಲ್ಸ್​ಗೆ ಬಿಗ್ ಶಾಕ್ ಕೊಟ್ಟ ಚೆನ್ನೈ.. ಧೋನಿ ಬಳಗಕ್ಕೆ ಸಿಕ್ಕೇ ಬಿಟ್ಟ ಮತ್ತೊಬ್ಬ ಸ್ಟಾರ್ ಬೌಲರ್​​..!

Share :

Published May 12, 2024 at 6:13pm

Update May 12, 2024 at 6:44pm

    ಕೇವಲ 141 ರನ್​ಗಳಿಗೆ ಕಟ್ಟಿ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್​

    ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ

    7 ಓವರ್​ನಲ್ಲಿ 66 ರನ್​ಗಳಿಸಿ 1 ವಿಕೆಟ್ ಕಳೆದುಕೊಂಡಿರುವ CSK

ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗಾಯಕ್ವಾಡ್ ನೇತೃತ್ವದ ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್​ಗೆ ಮಾಸ್ಟರ್​ ಸ್ಟ್ರೋಕ್ ನೀಡಿದೆ. ಕೇವಲ 141 ರನ್​ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಸಿಎಸ್​ಕೆ ಯಶಸ್ವಿಯಾಗಿದೆ.

ಸಿಎಸ್​ಕೆ ಪರ ಸಿಮರ್ಜೀತ್​​ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ನಾಲ್ಕು ಓವರ್​ ಮಾಡಿ ಕೇವಲ 26 ರನ್​ ನೀಡಿದರು. ಇನ್ನು ರವೀಂದ್ರ ಜಡೇಜಾ ಕೂಡ ಅದ್ಭುತ ಬೌಲಿಂಗ್ ಮಾಡಿದರು ನಾಲ್ಕು ಓವರ್ ಮುಗಿಸಿ 24 ರನ್ ನೀಡಿದರು. ಇನ್ನು ತುಷಾರ್ ದೇಶಪಾಂಡೆ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..!

ಇನ್ನು ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 24, ಬಟ್ಲರ್ 21, ಸ್ಯಾಮ್ಸನ್ 15, ಪರಾಗ್ 47, ಧ್ರುವ್ ಜರೇಲ್ 28 ರನ್​ಗಳಿಸಿದರು. ಈ ಮೂಲಕ ನಿಗದಿತ 20 ಓವರ್​ಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ಕೇವಲ 141 ರನ್​ಗೆ ಇನ್ನಿಂಗ್ಸ್ ಮುಗಿಸಿತು.

ಸಿಎಸ್​ಕೆ ಸಿಕ್ಕೇಬಿಟ್ಟ ಮತ್ತೊಬ್ಬ ಬೌಲರ್​..!
ಇಂದು ಸಿಎಸ್​ಕೆ ಪರ ಮೂರು ವಿಕೆಟ್ ಪಡೆದ ಸಿಮರ್ಜಿತ್ ಸಿಂಗ್​.. ಡೆಲ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಗಿದ್ದಾರೆ. 2018ರಲ್ಲಿ ಹೈದ್ರಾಬಾದ್ ತಂಡದ ವಿರುದ್ಧ ಕಣಕ್ಕೆ ಇಳಿಯುವ ಮೂಲಕ ರಣಜಿಗೆ ಪ್ರವೇಶ ಮಾಡಿದ್ದಾರೆ. ಬಲಗೈ ವೇಗಿ ಆಗಿರುವ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. 2021, ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾಗೆ ಪ್ರವಾಸ ಮಾಡಿದಾಗ ನೆಟ್​ ಬೌಲರ್​ ಆಗಿ ಹೋಗಿದ್ದರು. 2022ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಅವರನ್ನು ಖರೀದಿ ಮಾಡಿದೆ.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಸ್ಥಾನ್ ರಾಯಲ್ಸ್​ಗೆ ಬಿಗ್ ಶಾಕ್ ಕೊಟ್ಟ ಚೆನ್ನೈ.. ಧೋನಿ ಬಳಗಕ್ಕೆ ಸಿಕ್ಕೇ ಬಿಟ್ಟ ಮತ್ತೊಬ್ಬ ಸ್ಟಾರ್ ಬೌಲರ್​​..!

https://newsfirstlive.com/wp-content/uploads/2024/05/CSK-3.jpg

Load More