ಜೈಶಂಕರ್​ಗೆ​​ ಕೊಹ್ಲಿ ಸಹಿ ಮಾಡಿದ​​ ಬ್ಯಾಟ್ ಹಾಗೂ ಗಣೇಶನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಬ್ರಿಟನ್​​​ ಪ್ರಧಾನಿ!

author-image
AS Harshith
Updated On
ಜೈಶಂಕರ್​ಗೆ​​ ಕೊಹ್ಲಿ ಸಹಿ ಮಾಡಿದ​​ ಬ್ಯಾಟ್ ಹಾಗೂ ಗಣೇಶನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಬ್ರಿಟನ್​​​ ಪ್ರಧಾನಿ!
Advertisment
  • ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಹತ್ವದ ಮಾತುಕತೆ
  • ರಿಷಿ ಸುನಕ್​​ ಮತ್ತು ಪತ್ನಿ ಅಕ್ಷತಾ ಮೂರ್ತಿಯನ್ನು ಭೇಟಿ ಮಾಡಿದ ವಿದೇಶಾಂಗ ಸಚಿವ
  • ಟೆನ್​ ಡೌನಿಂಗ್​ ಸ್ಟ್ರೀಟ್​​ನಲ್ಲಿ ಭೇಟಿ ಮಾಡಿದ ರಿಷಿ ಸುನಕ್ ಮತ್ತು ಜೈಶಂಕರ್

ಬ್ರಿಟನ್​​​ ಪ್ರಧಾನಿ ರಿಷಿ ಸುನಕ್​​ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಟೆನ್​ ಡೌನಿಂಗ್​ ಸ್ಟ್ರೀಟ್​​ನಲ್ಲಿ ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್ ಮಹತ್ವದ ಮಾತುಕತೆ ನಡೆಸಿದ್ರು. ಈ ವೇಳೆ ಸಚಿವ ಜೈಶಂಕರ್​​​ಗೆ​ ರಿಷಿ ಸುನಕ್​,​​ ಬ್ಯಾಟಿಂಗ್​ ದಿಗ್ಗಜ ವಿರಾಟ್​​ ಕೊಹ್ಲಿ ಸಹಿ ಮಾಡಿದ ಕ್ರಿಕೆಟ್​​ ಬ್ಯಾಟ್​​ ಹಾಗೂ ಗಣೇಶನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.


">November 12, 2023

ಈ ಬಗ್ಗೆ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಜೈಶಂಕರ್​, ಭಾರತ ಹಾಗೂ ಬ್ರಿಟನ್​ ಸಂಬಂಧವನ್ನು ಮರುರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಆತ್ಮೀಯ ಸ್ವಾಗತಕ್ಕಾಗಿ ಹಾಗೂ ಆತಿಥ್ಯಕ್ಕಾಗಿ ಸುನಕ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment