newsfirstkannada.com

ಹುಡುಗರೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದ ಅಣ್ಣ.. ಕೊಡಲಿಯಿಂದ ಕೊಚ್ಚಿ ಹತ್ಯೆಗೈದ 14 ವರ್ಷದ ತಂಗಿ

Share :

Published May 5, 2024 at 8:29am

    ಸ್ವಂತ ಅಣ್ಣನನ್ನೇ ಕೊಚ್ಚಿ ಕೊಲೆ ಮಾಡಿದ 14 ವರ್ಷದ ತಂಗಿ

    ಮೊಬೈಲ್​ನಲ್ಲಿ ಹುಡುಗರೊಂದಿಗೆ ಮಾತನಾಡಬೇಡ ಎಂದಿದ್ದಕ್ಕೆ ಕೊಲೆ

    ಕೊಲೆಯ ಬಳಿಕ ರಕ್ತದ ಕಲೆ ಹೋಗಲು ಸ್ನಾನ ಮಾಡಿದ ತಂಗಿ.. ಸಿಕ್ಕಿಬಿದ್ದಿದ್ದೇಗೆ?

ಮೊಬೈಲ್​ನಲ್ಲಿ ಹುಡುಗರೊಂದಿಗೆ ಮಾತಾಡಬೇಡ ಎಂದಿದ್ದಕ್ಕೆ 14 ವರ್ಷದ ತಂಗಿ ಸ್ವಂತ ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಛತ್ತೀಸ್​​ಗಢದ ಖೈರಗಢ-ಚುಯಿಖಾದನ್​ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದೆ.

18 ವರ್ಷ ವಯಸ್ಸಿನ ಸಹೋದರ ತನ್ನ ತಂಗಿಗೆ ಮೊಬೈಲ್​ ಫೋನ್​ನಲ್ಲಿ ಹುಡುಗರೊಂದಿಗೆ ಮಾತಾಡಬೇಡ ಎಂದು ಗದರಿದ್ದಾನೆ. ಇನ್ನು ಮುಂದೆ ಫೋನ್​ ಬಳಸಬೇಡ ಎಂದಿದ್ದಾನೆ. ಇದರಿಂದ ಕೋಪಗೊಂಡಿದ್ದ ತಂಗಿ ಸಹೋದರ ಮಲಗಿದ್ದಾಗ ಕೊಡಲಿಯಿಂದ ಆತನ ಕುತ್ತಿಗೆ ಕೊಯ್ದಿದ್ದಾನೆ. ಪರಿಣಾಮ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಈಜಲು ಹೋದ ಮೂವರು ಸಾವು, ಓರ್ವ ಬಚಾವ್​.. ಮೃತದೇಹಗಳಿಗಾಗಿ ರಕ್ಷಣಾ ಪಡೆ ಹುಡುಕಾಟ

ಹುಡುಗಿ ಕೊಲೆ ಮಾಡಿದ ಬಳಿಕ ಸ್ನಾನ ಮಾಡಿದ್ದಾಳೆ. ನಂತರ ನೆರೆ ಹೊರೆಯವರ ಬಳಿ ಹೋಗಿ ಅಣ್ಣನನ್ನು ಕೊಲೆಗೈದ ಬಗ್ಗೆ ಹೇಳಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಹೋದರಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಡುಗರೊಂದಿಗೆ ಮೊಬೈಲ್​ನಲ್ಲಿ ಮಾತನಾಡಬೇಡ ಎಂದ ಅಣ್ಣ.. ಕೊಡಲಿಯಿಂದ ಕೊಚ್ಚಿ ಹತ್ಯೆಗೈದ 14 ವರ್ಷದ ತಂಗಿ

https://newsfirstlive.com/wp-content/uploads/2024/04/Crime.jpg

Load More