Advertisment

8 ವರ್ಷದ ತಂಗಿಯ ಕುತ್ತಿಗೆಗೆ ಬಟ್ಟೆ ಬಿಗಿದು ಸಾಯಿಸಿದ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

author-image
Ganesh
Updated On
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Advertisment
  • ಸ್ವಂತ ತಂಗಿಯನ್ನೇ ಸಾಯಿಸಿಬಿಟ್ಟ 14 ವರ್ಷದ ಅಣ್ಣ
  • ಅಸಲಿ ವಿಚಾರ ತಿಳಿದು ಬೆಚ್ಚಿಬಿದ್ದ ಪೋಷಕರು, ಪೊಲೀಸರು
  • ಕೊಲೆ ಮಾಡಿ ಶವವನ್ನು ಮನೆಯಿಂದ ಆಚೆ ಎಸೆದು ಬಂದಿದ್ದ

ಉತ್ತರ ಪ್ರದೇಶದ ಭಾಗ್​​ಪತ್​​ನಲ್ಲಿ 14 ವರ್ಷದ ಸಹೋದರನೊಬ್ಬ ತನ್ನ 8 ವರ್ಷದ ಸಹೋದರಿಯನ್ನು ಸಾಯಿಸಿದ ಘಟನೆ ಬೆಳಕಿಗೆ ಬಂದಿದೆ. ಮನೆಯಿಂದ ಸ್ವಲ್ಪ ದೂರದಲ್ಲಿಯೇ ಶವ ಪತ್ತೆಯಾಗಿದೆ.

Advertisment

ಕಾರಣ ಏನು..?
ಪ್ರಾಥಮಿಕ ವರದಿಗಳ ಪ್ರಕಾರ.. ಕೊಲೆಯಾದ ಬಾಲಕಿ ತನ್ನ ಸಹೋದರನ ಬಗ್ಗೆ ಆಗಾಗ ಪೋಷಕರಿಗೆ ದೂರು ನೀಡುತ್ತಿದ್ದಳು. ಇದರಿಂದ ಕೆರಳಿದ್ದ ಬಾಲಕ ಆಕೆಯನ್ನು ಸಾಯಿಸಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:OYO ರೂಮ್ ಬುಕ್ ಮಾಡಿದ ಸ್ನೇಹಿತ, ಭೇಟಿಗೆ ಬಂದಳು ಸ್ನೇಹಿತೆ.. ಮುಂದೆ ಆಗಿದ್ದು ನೀವು ಊಹಿಸೋಕೆ ಆಗಲ್ಲ

ವಿಚಾರಣೆ ವೇಳೆ ಆರೋಪಿ ಸಹೋದರಿ ಬಗ್ಗೆ ದೂರುಗಳನ್ನು ನೀಡಿದ್ದಾನೆ. ಪ್ರತಿ ದಿನ ನನ್ನ ವಿರುದ್ಧ ಆಕೆ ಸುಳ್ಳು ಹೇಳುತ್ತಿದ್ದಳು. ಇದರಿಂದ ನಾನು ಮನೆಯಲ್ಲಿ ಬೈಸಿಕೊಳ್ಳುತ್ತಿದ್ದೆ. ಇದರಿಂದಾಗಿ ನನಗೆ ಅಪ್ಪ-ಅಮ್ಮ ಹೊಡೆಯುತ್ತಿದ್ದರು. ಇದಕ್ಕೆ ಆಕೆಯನ್ನು ಮುಗಿಸಬೇಕು ಅಂದ್ಕೊಂಡೆ. ದುಪ್ಪಟ್ಟ ತೆಗೆದುಕೊಂಡು ಆಕೆಯ ಕತ್ತಿಗೆ ಬಿಗಿದು ಕೊಲೆ ಮಾಡಿದೆ. ನಂತರ ಮನೆಯಿಂದ ಸ್ವಲ್ಪ ದೂರ ಶವವನ್ನು ಬಿಸಾಡಿ ಬಂದೆ ಎಂದು ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ.

Advertisment

ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. US ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಭಾರತೀಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment