newsfirstkannada.com

ರಾಷ್ಟ್ರಪತಿ, ಪ್ರಧಾನಿ ರಾಜ್ಯಕ್ಕೆ ಬಂದಾಗ ಭದ್ರತೆಗೆ ಸಹಾಯ ಮಾಡ್ತಿದ್ದ ಬ್ರುನೋ ಶ್ವಾನ ಇನ್ನಿಲ್ಲ

Share :

Published April 1, 2024 at 8:19am

    ಹಲವು ಕೇಸ್​ಗಳಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದ ಶ್ವಾನ

    ಪ್ರಧಾನಮಂತ್ರಿ, ರಾಷ್ಟ್ರಪತಿ ಆಗಮನದ ವೇಳೆ ತಪಾಸಣೆ ಮಾಡ್ತಿದ್ದ ಬ್ರೂನೊ

    ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಂದ ಬ್ರುನೋಗೆ ಅಂತಿಮ ನಮನ

ಬೀದರ್: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ 10 ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಬ್ರುನೋ ಶ್ವಾನ ವಯೋ ಸಹಜ ಖಾಯಿಲೆಯಿಂದ ಮೃತಪಟ್ಟಿದೆ. ಹಲವಾರು ಪ್ರಕರಣಗಳಲ್ಲಿ ಬೀದರ್ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದ ಲ್ಯಾಬ್ರಡಾರ್ ತಳಿಯ ಬ್ರೂನೊ ಅನಾರೋಗ್ಯದಿಂದ ಕೊನೆಯುಸಿರೆಳೆದಿದೆ.

ಇದನ್ನೂ ಓದಿ: ಮನೆಯಲ್ಲಿ ರಾತ್ರಿ ಕಾಣಿಸಿಕೊಂಡ ಬೆಂಕಿ.. ಉಸಿರುಗಟ್ಟಿ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದುರ್ಮರಣ

ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡುವ ಸ್ಥಳಗಳ ಪರಿಶೀಲನೆ ನಡೆಸುವ ಕೆಲಸವನ್ನ ಇಲಾಖೆ ಸಿಬ್ಬಂದಿ ‌ಜೊತೆಗೆ ಬ್ರುನೋ ಕಾರ್ಯನಿರ್ವಹಿಸಿತ್ತು. ಕೊಲೆ ಪ್ರಕರಣವನ್ನ ಬೇದಿಸುವಲ್ಲಿ ಸಹ ಮಹತ್ವದ ಪಾತ್ರ ವಹಿಸಿತ್ತು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಬ್ರುನೋಗೆ ಅಂತಿಮ ನಮನ ಸಲ್ಲಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಷ್ಟ್ರಪತಿ, ಪ್ರಧಾನಿ ರಾಜ್ಯಕ್ಕೆ ಬಂದಾಗ ಭದ್ರತೆಗೆ ಸಹಾಯ ಮಾಡ್ತಿದ್ದ ಬ್ರುನೋ ಶ್ವಾನ ಇನ್ನಿಲ್ಲ

https://newsfirstlive.com/wp-content/uploads/2024/04/BDR_DOG_1.jpg

Load More