newsfirstkannada.com

Budget 2024: ಭಾರತದಲ್ಲಿ ಮೊದಲ ಬಜೆಟ್​ ಮಂಡಿಸಿದ್ದು ಯಾರು ಗೊತ್ತಾ? ಇಲ್ಲಿದೆ ಮಾಹಿತಿ

Share :

Published February 1, 2024 at 1:02pm

  ಭಾರತದಲ್ಲಿ ಬಜೆಟ್​ ಮಂಡನೆಗೆ 164 ವರ್ಷಗಳ ಇತಿಹಾಸ

  ಬ್ರಿಟಿಷ್​ ಕಾಲಘಟ್ಟದಿಂದಲೇ ಇತ್ತು ಬಜೆಟ್​ ಮಂಡನೆಯ ಕಲ್ಪನೆ

  ಸ್ವತಂತ್ರ ಭಾರತದ ಮೊದಲು ಬಜೆಟ್​ ಮಂಡಿಸಿದವರು ಯಾರು?

ಭಾರತದಲ್ಲಿ ಮೊದಲ ಬಾರಿಗೆ ಬಜೆಟ್​ ಮಂಡಿಸಿದ್ದು ಯಾವಾಗ? ಆ ಸಮಯದಲ್ಲಿದ್ದ ಹಣಕಾಸು ಸಚಿವ ಯಾರಾಗಿದ್ದರು? ಭಾರತದಲ್ಲಿ ಬಜೆಟ್​ ಮಂಡನೆಯ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ.
ಈಸ್ಟ್​ ಇಂಡಿಯಾ ಕಂಪನಿಯ ಬಳಿಕ ಬ್ರಿಟಿಷ್​ ಕಾಲಘಟ್ಟದಲ್ಲಿ ಅಂದರೆ 1859ರಲ್ಲಿ ಭಾರತದ ಹಣಕಾಸು ಸಚಿವ ಜೇಮ್ಸ್​ ವಿಲ್ಸನ್​ ಮೊದಲ ಬಾರಿಗೆ ಬಜೆಟ್ ಎಂಬ ಕಲ್ಪನೆಯನ್ನು ತರುವ ಮೂಲಕ ಭಾರತದಲ್ಲಿ ಅದನ್ನು ಪ್ರಸ್ತುತ ಪಡಿಸಿದರು.

1860ರ ಏಪ್ರಿಲ್​ 7ರಂದು ಮೊದಲ ಬಾರಿಗೆ ಬಜೆಟ್​ ಮಂಡಿಸಲಾಯಿತು. ಅಂದಿನ ಕಾಲಘಟ್ಟದಲ್ಲಿ ಬಜೆಟ್​ ಬಗ್ಗೆ  ಅನೇಕರಿಗೆ ಕುತೂಹಲವಿತ್ತು.
1860ರಲ್ಲಿ ಮೊದಲ ಹಣಕಾಸು ಸಚಿವ ಜೇಮ್ಸ್​ ವಿಲ್ಸನ್​ ಬಜೆಟ್​ ಮಂಡಿಸಿದ್ದರು. ಆ ಬಳಿಕ ಮಧ್ಯಂತರ ಸರ್ಕಾರದ ಸಮಯದಲ್ಲಿ ಶ್ರೀ ಲಿಯಾಖತ್​ ಅಲಿ ಖಾನ್​ ಅವರು ಮಂಡಿಸಿದರು. 1947-48ರ ಸಮಯದಲ್ಲಿ ಈ ಬಜೆಟ್​ ಮಂಡನೆ ಮಾಡಿದರು.
ಸ್ವತಂತ್ರ ಭಾರತದ ಮೊದಲು ಅಂದರೆ 1947 ನವೆಂಬರ್​​ 26ರಂದು ಕೇಂದ್ರ ಬಜೆಟ್ ಅನ್ನು ಆರ್​.ಕೆ ಷಣ್ಮುಖಂ ಚೆಟ್ಟಿ ಮಂಡಿಸಿದರು.
ಬಜೆಟ್​ ಮಂಡನೆ ವೇಳೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಏಕೈಕ ಮಹಿಳಾ ಹಣಕಾಸು ಸಚಿವೆಯಾಗಿದ್ದರು.

Budget 2024: ಭಾರತದಲ್ಲಿ ಮೊದಲ ಬಜೆಟ್​ ಮಂಡಿಸಿದ್ದು ಯಾರು ಗೊತ್ತಾ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/02/Nirmala-Sitaraman-1-1.jpg

Load More