newsfirstkannada.com

Budget 2024: ಬಜೆಟ್​ಗೂ ಮುನ್ನ ಕೇಂದ್ರದಿಂದ ಗುಡ್​ನ್ಯೂಸ್​​! ಸ್ಮಾರ್ಟ್​ಫೋನ್​ಗಳ ಮೇಲಿನ ಆಮದು ಸುಂಕ 10% ಕ್ಕೆ ಇಳಿಕೆ

Share :

Published February 1, 2024 at 11:09am

Update February 1, 2024 at 11:14am

    ಇಂದು 2024ರ ಮಧ್ಯಂತರ ಬಜೆಟ್​ ಮಂಡನೆ

    ಬಜೆಟ್​ ಮಂಡಿಸಲಿದ್ದಾರೆ ನಿರ್ಮಲ ಸೀತಾರಾಮನ್

    ಸ್ಮಾರ್ಟ್​ಫೋನ್​ ಮೇಲಿನ ಬೆಲೆಯೂ ಇಳಿಕೆ ಸಾಧ್ಯತೆ

ಇಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ ಮಂಡನೆ ಮಾಡುತ್ತಿದೆ. ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್​ 6ನೇ ಬಾರಿಗೆ ಬಜೆಟ್​ ಮಂಡಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ 2024ರ ಬಜೆಟ್​ಗೂ ಮುನ್ನ ಕೇಂದ್ರ ಸರ್ಕಾರ ಸ್ಮಾರ್ಟ್​ಫೋನ್​ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು 10% ಇಳಿಸಿದೆ. ಆ ಮೂಲಕ ಗುಡ್​ನ್ಯೂಸ್​ ಕೊಟ್ಟಿದೆ.

ಭಾರತೀಯ ಕಂಪನಿಗಳು ಸ್ಮಾರ್ಟ್​ಫೋನ್​ಗಳ ಸ್ಥಳೀಯ ಜೋಡಣೆಯನ್ನು ಪ್ರಾರಂಭಿಸುವ ಸಲುವಾಗಿ ಕೇಂದ್ರವು ಮಹತ್ವದ ನಿರ್ಣಯಕ್ಕೆ ಮುಂದಾಗಿದೆ. ಮೊಬೈಲ್​ ತಯಾರಿಕೆಯಲ್ಲಿ ಬಳಸುವ ಹಲವಾರು ಘಟಕಗಳ ಆಮದು ಸುಂಕವನ್ನು ಶೇ.15ರಿಂದ 10ಕ್ಕೆ ಇಳಿಸಿದೆ.

ಇದು ಸ್ಮಾರ್ಟ್​ಫೋನ್​ಗಳ ಬೇಡಿಕೆ ಭಾಗಗಳನ್ನು ಪರಿಹರಿಸುವ ಕಂಪನಿ ಮತ್ತು ಉದ್ಯೋಗವನ್ನು ಒಳಗೊಂಡಿದೆ. ಕೇಂದ್ರದ ಈ ನಿರ್ಣಯದಿಂದ ಸ್ಮಾರ್ಟ್​ಫೋನ್​ಗಳ ಮೇಲಿನ ಬೆಲೆಯು ಕೂಡ ಇಳಿಕೆಯಾಗುವ ಸಅಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget 2024: ಬಜೆಟ್​ಗೂ ಮುನ್ನ ಕೇಂದ್ರದಿಂದ ಗುಡ್​ನ್ಯೂಸ್​​! ಸ್ಮಾರ್ಟ್​ಫೋನ್​ಗಳ ಮೇಲಿನ ಆಮದು ಸುಂಕ 10% ಕ್ಕೆ ಇಳಿಕೆ

https://newsfirstlive.com/wp-content/uploads/2024/02/Nirmala-Seetharaman.jpg

Load More