Advertisment

ಕಟ್ಟಡ ನಿರ್ಮಾಣದ ವೇಳೆ ಅನಾಹುತ: ಯುವಕನ ಎದೆ, ಹೊಟ್ಟೆ ಛೇದಿಸಿದ ಕಬ್ಬಿಣದ ರಾಡ್; ಸರಳುಗಳಿಗೆ ಸಿಲುಕಿ ನರಳಾಟ

author-image
Ganesh
Updated On
ಕಟ್ಟಡ ನಿರ್ಮಾಣದ ವೇಳೆ ಅನಾಹುತ: ಯುವಕನ ಎದೆ, ಹೊಟ್ಟೆ ಛೇದಿಸಿದ ಕಬ್ಬಿಣದ ರಾಡ್; ಸರಳುಗಳಿಗೆ ಸಿಲುಕಿ ನರಳಾಟ
Advertisment
  • ಬೆಂಗಳೂರಿನ ಜಯನಗರದ 4ನೇ ಬ್ಲಾಕ್​ನಲ್ಲಿ ಅನಾಹುತ
  • ರಾಡ್ ಕತ್ತರಿಸಿ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
  • 25 ವರ್ಷದ ಯುವಕ ಗಂಭೀರ, ಆಸ್ಪತ್ರೆಯಲ್ಲಿ ಚಿಕಿಕತ್ಸೆ

ಬೆಂಗಳೂರು: ಕಬ್ಬಿಣದ ಸರಳುಗಳ ಮೇಲೆ ಬಿದ್ದು ಯುವಕನೊಬ್ಬ ಪ್ರಾಣಸಂಕಟಕ್ಕೆ ಸಿಲುಕಿದ ಭಯಾನಕ ಘಟನೆ ಜಯನಗರದ 4ನೇ ಬ್ಲಾಕ್​ನಲ್ಲಿ ನಡೆದಿದೆ.

Advertisment

ಆಯತಪ್ಪಿ ಕಟ್ಟಡ ನಿರ್ಮಾಣಕ್ಕೆ ಗೋಡೆ ಕಟ್ಟುವಾಗ ಕಬ್ಬಿಣದ ಸರುಳ ಮೇಲೆ 25 ವರ್ಷದ ಯುವಕ ಬಿದ್ದಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣದ ಸರಳುಗಳಿಗೆ ಸಿಲುಕಿ ಓದ್ದಾಟ ನಡೆಸುತ್ತಿದ್ದ. ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

publive-image

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಯುವಕನ ರಕ್ಷಣೆ ಮಾಡಿದ್ದಾರೆ. ಹೊಟ್ಟೆಗೆ ಚುಚ್ಚಿ ಎದೆಯಿಂದ ಕಬ್ಬಿಣದ ಸರಳುಗಳು ಆಚೆ ಬಂದಿವೆ. ಕಬ್ಬಿಣ ಕಟ್ ಮಾಡಿದ ಕೂಡಲೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment