newsfirstkannada.com

ಬಸ್​ ಅಪಘಾತ; 17 ಜನರು ಸಾವು, 37 ಮಂದಿಗೆ ಗಾಯ

Share :

Published March 20, 2024 at 11:32am

    51 ಮಂದಿ ಪ್ರಯಾಣಿಸುತ್ತಿದ್ದ ಬಸ್​ ಅಪಘಾತಕ್ಕೀಡಾಗಿದೆ

    ಸುರಂಗದೊಳಕ್ಕೆ ಪಲ್ಟಿ ಹೊಡೆದ ಬಸ್​ ಸುಮಾರು 14 ಜನರು ಸಾವು

    ಬಸ್​ ಅಪಘಾತದಲ್ಲಿ ಮೂವತ್ತೇಳು ಮಂದಿ ಗಾಯಗೊಂಡಿದ್ದಾರೆ

ಬೀಜಿಂಗ್​: ಬಸ್​ ಅಪಘಾತಕ್ಕೊಳಗಾಗಿ 14 ಜನರು ಸಾವನ್ನಪ್ಪಿದ ಘಟನೆ ಉತ್ತರ ಚೀನಾದ ಎಕ್ಸ್​ಪ್ರೆಸ್​ವೇ ಸುರಂಗದೊಳಗೆ ನಡೆದಿದೆ. ಘಟನೆಯಲ್ಲಿ ಸುಮಾರು 37 ಮಂದಿ ಗಾಯಗೊಂಡಿದ್ದಾರೆ.

ಸುಮಾರು 51 ಜನರು ಬಸ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್​ ಸುರಂಗದ ಬದಿಗೋಡೇಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಾವು-ನೋವು ಸಂಭವಿಸಿದೆ.

ಸದ್ಯ ಬಸ್​ ಅಪಘಾತದಲ್ಲಿ ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ದೃಢಪಡಿಸಿದೆ. ಬದುಕುಳಿದವರ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಕಿದೆ.

ಇನ್ನು ಚೀನಾದಲ್ಲಿ ಸುರಕ್ಷತಾ ನಿಯಂತ್ರಣ ಕೊರತೆಯಿಂದ ರಸ್ತೆ ಅಪಘಾತಗಳು ಆಗಾಗ ನಡೆಯುತ್ತಿರುತ್ತವೆ. ಕಳೆದ ವರ್ಷ ಹುನಾನ್​ ಪ್ರಾಂತ್ಯದಲ್ಲಿ 16 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ ಅಪಘಾತ; 17 ಜನರು ಸಾವು, 37 ಮಂದಿಗೆ ಗಾಯ

https://newsfirstlive.com/wp-content/uploads/2024/03/Tunnel.jpg

Load More