newsfirstkannada.com

ರಸ್ತೆ ದಾಟುತ್ತಿದ್ದ ತಾಯಿ ಮತ್ತು ಇಬ್ಬರು ಮಕ್ಕಳಿಗೆ ಬಸ್​ ಡಿಕ್ಕಿ; 5 ವರ್ಷದ ಮಗು ಸಾವು

Share :

Published February 21, 2024 at 7:34am

  ರಸ್ತೆ ದಾಟುವ ಸಮಯದಲ್ಲಿ ನಡೆದ ಭೀಕರ ಅಪಘಾತ

  ತಾಯಿ ಮತ್ತು ಮಗುವಿಗೆ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

  ಆಂಧ್ರ ಪ್ರದೇಶದ ಸಾರಿಗೆ ಸಂಸ್ಥೆಗೆ ಸೇರಿದ ಬಸ್​ಗೆ ಬಲಿಯಾದ ಮಗು

ಹೊಸಕೋಟೆ: ತಾಯಿ ಇಬ್ಬರು ಮಕ್ಕಳು ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸಿ, 5 ವರ್ಷದ ಮಗು ದುರ್ಮರಣ ಹೊಂದಿದೆ. ಘಟನೆಯಲ್ಲಿ ತಾಯಿ ಹಾಗೂ ಇನ್ನೊಂದು ಮಗುವಿಗೆ ಗಂಭೀರ ಗಾಯಗಳಾಗಿದೆ.

ಹೊಸಕೋಟೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಂದಾವನ ಲಾಡ್ಜ್ ಬಳಿ ಈ ದುರಂತ ಸಂಭವಿಸಿದೆ. ಆಂಧ್ರ ಪ್ರದೇಶದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಿಂದ ಅಪಘಾತ ನಡೆದಿದೆ.

ತಾಯಿ ಇನ್ನೊಂದು ಮಗು ಹೊಸಕೋಟೆ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಹೊಸಕೋಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ದಾಟುತ್ತಿದ್ದ ತಾಯಿ ಮತ್ತು ಇಬ್ಬರು ಮಕ್ಕಳಿಗೆ ಬಸ್​ ಡಿಕ್ಕಿ; 5 ವರ್ಷದ ಮಗು ಸಾವು

https://newsfirstlive.com/wp-content/uploads/2024/02/bNg-Accident-1.jpg

Load More