/newsfirstlive-kannada/media/post_attachments/wp-content/uploads/2024/10/Oppo.jpg)
ಇತ್ತೀಚೆಗೆ ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರ್ತಿವೆ. ಹಬ್ಬದ ಸೀಸನ್‌ಗೆ ಮೊಬೈಲ್ ಫೋನ್ಗಳ ಮೇಲೆ ಬಂಪರ್ ಆಫರ್ ಇರುತ್ತೆ. ಅದರಲ್ಲೂ ಕಡಿಮೆ ಬಜೆಟ್ನಲ್ಲಿ ಫೋನ್ ಖರೀದಿ ಮಾಡಬೇಕು ಅನ್ನೋರಿಗೆ ಮಾತ್ರ ಸಖತ್ ಸಿಹಿಸುದ್ದಿ. ಒಳ್ಳೆ ಆಫರ್ಗಾಗಿ ಕಾಯುತ್ತಿರೋರಿಗೆ ಕಡಿಮೆ ಬಜೆಟ್ನಲ್ಲಿ OPPO ಭಾರತದ ಗ್ರ್ಯಾಂಡ್ ಫೆಸ್ಟಿವ್ ಸೇಲ್ನಲ್ಲಿ ಭರ್ಜರಿ ಸ್ಮಾರ್ಟ್ಫೋನ್ಗಳು ಲಭ್ಯವಿದೆ.
ಪೇ ಜೀರೋ, ವಿನ್ 10 ಲಕ್ಷ!
OPPO ಮೊಬೈಲ್ ಖರೀದಿಗೆ ಯಾವುದೇ ಡೌನ್ ಪೇಮೆಂಟ್ ಮಾಡಬೇಕಿಲ್ಲ. EMI ಮೇಲೆ ಕೂಡ ಶೂನ್ಯ ಬಡ್ಡಿ ಇರಲಿದೆ. Reno12 Pro 5G ಮತ್ತು F27 Pro+ 5G ಸೇರಿದಂತೆ ಜನಪ್ರಿಯ OPPO ಸ್ಮಾರ್ಟ್ಫೋನ್ಸ್ ನೀವು 12 ತಿಂಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಖರೀದಿ ಮಾಡಬಹುದು.
ಜೀರೋ ಡೌನ್ಪೇಮೆಂಟ್ನಲ್ಲಿ ಫೋನ್ ಖರೀದಿ
ಬಜಾಜ್ ಫೈನಾನ್ಸ್, ಐಡಿಎಫ್‌ಸಿ, ಎಚ್‌ಡಿಬಿ ಫೈನಾನ್ಸ್, ಟಿವಿಎಸ್ ಫೈನಾನ್ಸ್ ಮತ್ತು ಕೋಟಕ್ ಬ್ಯಾಂಕ್ 6 ರಿಂದ 9 ತಿಂಗಳ ಅವಧಿಗೆ ಶೂನ್ಯ ಬಡ್ಡಿಗೆ EMI ಆಪ್ಷನ್ ನೀಡಿವೆ. ಹಾಗಾಗಿ ಗ್ರಾಹಕರು ಶೂನ್ಯ-ಡೌನ್ ಪಾವತಿ ಯೋಜನೆ ಸುವರ್ಣಾವಕಾಶ ಪಡೆಯಬಹುದು.
10 ಪರ್ಸೆಂಟ್ ಕ್ಯಾಶ್‌ಬ್ಯಾಕ್
ಇನ್ನೊಂದೆಡೆ ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ, ಕೊಟಕ್, ಎಯು ಸ್ಮಾಲ್ ಫೈನಾನ್ಸ್, ಆರ್‌ಬಿಎಲ್ ಬ್ಯಾಂಕ್, ಡಿಬಿಎಸ್ ಮತ್ತು ಫೆಡರಲ್ ಬ್ಯಾಂಕ್‌ನಿಂದ 10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಸಿಗಲಿದೆ.
10 ಲಕ್ಷ ಗೆಲ್ಲಬಹುದು!
ನವೆಂಬರ್ 7ನೇ ತಾರೀಕು ಮೊದಲು OPPO ಮೊಬೈಲ್ ಖರೀದಿಗೆ ಮಾಡೋರು 10 ಲಕ್ಷ ಪಡೆಯಲು ಅರ್ಹರು. ಯಾರು ‘My OPPO ಎಕ್ಸ್‌ಕ್ಲೂಸಿವ್ ರಾಫೆಲ್’ಗೆ ಅರ್ಹರಾಗುತ್ತಾರೋ ಅವರಿಗೆ 10 ಲಕ್ಷ ರೂ. ಸಿಗಲಿದೆ.
ಇದನ್ನೂ ಓದಿ:Oppo ಆಯೋಜಿಸಿದೆ ಫೆಸ್ಟೀವ್ ಸೇಲ್! 0 ಡೌನ್ ಪೇಮೆಂಟ್, 1 ಲಕ್ಷದವರೆಗೆ ಕ್ಯಾಶ್ ಬ್ಯಾಕ್ ಆಫರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ