/newsfirstlive-kannada/media/post_attachments/wp-content/uploads/2025/02/JOB_EXAMS.jpg)
2026ರ SSLC ಮತ್ತು ದ್ವಿತೀಯ PU ಪರೀಕ್ಷೆ-1 & 2ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಅಧಿಕೃತವಾಗಿ ಎಸ್‌ಎಸ್ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಿಸಿದೆ.
ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಪ್ರಕಟವಾಗಿದೆ.
www.kseab.karnataka.gov.in ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟವಾಗಿದೆ.
SSLC ಪರೀಕ್ಷೆ- 1
ಮಾರ್ಚ್ 18 ರಿಂದ ಏಪ್ರಿಲ್ 2 ವರೆಗೆ SSLC ಪರೀಕ್ಷೆ ನಡೆಯಲಿದೆ.
SSLC ಪರೀಕ್ಷೆ-2
ಮೇ-18 ರಿಂದ ಮೇ 25 ವರೆಗೆ ನಡೆಯಲಿರುವ SSLC ಪರೀಕ್ಷೆ 2 ನಡೆಯಲಿದೆ.
ದ್ವೀತಿಯ PUC ಪರೀಕ್ಷೆ -1
ಫೆಬ್ರವರಿ 28 ರಿಂದ ಮಾಚ್೯ 17 ವರೆಗೆ ನಡೆಯಲಿದೆ
ದ್ವೀತಿಯ PUC ಪರೀಕ್ಷೆ-2
ಏಪ್ರಿಲ್ 25ರಿಂದ ಮೇ 9ವರೆಗೆ ನಡೆಯಲಿರುವ ಪರೀಕ್ಷೆ
/filters:format(webp)/newsfirstlive-kannada/media/media_files/2025/08/11/sslc_exams-1-2025-08-11-09-54-00.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us