newsfirstkannada.com

ಬರೋಬ್ಬರಿ 3 ಸಿಕ್ಸರ್​​.. 14 ಫೋರ್​​.. 131 ರನ್​ ಚಚ್ಚಿ ದಾಖಲೆ ಬರೆದ ರೋಹಿತ್​ ಶರ್ಮಾ!

Share :

Published February 15, 2024 at 4:06pm

    ಪ್ರವಾಸಿ ಇಂಗ್ಲೆಂಡ್​​, ಟೀಮ್​​ ಇಂಡಿಯಾ ಮಧ್ಯೆ 3ನೇ ಟೆಸ್ಟ್​​

    ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದ ರೋಹಿತ್​ ಶರ್ಮಾ

    ಕ್ಯಾಪ್ಟನ್​ ರೋಹಿತ್​ ಶರ್ಮಾ ಬ್ಯಾಟಿಂಗ್​ಗೆ ಕ್ರೀಡಾಲೋಕ ಫಿದಾ!

ಇಂದು ರಾಜಕೋಟ್​​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪ್ರವಾಸಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮಧ್ಯೆ 3ನೇ ಟೆಸ್ಟ್​ ನಡೆಯುತ್ತಿದೆ. ಈ ಪಂದ್ಯದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಗ್ಲೆಂಡ್​ ಬೌಲರ್​ಗಳ ಬೆಂಡೆತ್ತಿದ್ರು.

ಇನ್ನು, ಕ್ಯಾಪ್ಟನ್​ ರೋಹಿತ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದ್ರು. ಬ್ಯಾಕ್​ ಟು ಬ್ಯಾಕ್​​ ವಿಕೆಟ್ಸ್​​ ಕಳ್ಕಂಡು ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಆಸರೆಯಾದ ರೋಹಿತ್​ ಶರ್ಮಾ ಜಡೇಜಾಗೆ ಸಾಥ್​ ಕೊಟ್ಟರು.

ತಾನು ಎದುರಿಸಿದ 196 ಬಾಲ್​ಗಳಲ್ಲಿ ಬರೋಬ್ಬರಿ 131 ರನ್​ ಚಚ್ಚಿದ್ರು. 3 ಬಿಗ್​ ಸಿಕ್ಸರ್​​​, 14 ಫೋರ್​​ ಸಮೇತ ದಾಖಲೆ ಶತಕ ಬಾರಿಸಿದ್ರು. ಭಾರತ ತಂಡದ ಪರ ಓಪನರ್​ ಆಗಿ ಅತೀ ಹೆಚ್ಚು ಶತಕ ಬಾರಿಸಿದವರ ಪೈಕಿ ರೋಹಿತ್​​ ಕೂಡ ಒಬ್ಬರಾಗಿದ್ದಾರೆ.

ಇನ್ನಿಂಗ್ಸ್​​ ಉದ್ಧಕ್ಕೂ ರೋಹಿತ್​ ಶರ್ಮಾ ಸ್ಟ್ರೈಕ್​ ರೇಟ್​​ 65ಕ್ಕೂ ಹೆಚ್ಚು ಇತ್ತು. ತಾಳ್ಮೆಯಿಂದಲೇ ಬ್ಯಾಟ್​ ಬೀಸಿ ಟೀಮ್​ ಇಂಡಿಯಾ 250ಕ್ಕೂ ಹೆಚ್ಚು ರನ್​ ಪೇರಿಸಲು ಸಹಕಾರಿ ಆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 3 ಸಿಕ್ಸರ್​​.. 14 ಫೋರ್​​.. 131 ರನ್​ ಚಚ್ಚಿ ದಾಖಲೆ ಬರೆದ ರೋಹಿತ್​ ಶರ್ಮಾ!

https://newsfirstlive.com/wp-content/uploads/2024/02/Rohit_Sharma_test.jpg

Load More