newsfirstkannada.com

ಬೆಂಗಳೂರಿಂದ ಮೈಸೂರಿಗೆ ಹೊರಟಿದ್ದ ಪ್ರೇಮಿಗಳ ಕಾರ್​ಗೆ ಭೀಕರ ಅಪಘಾತ.. ಅಸಲಿಗೆ ಆಗಿದ್ದೇನು?

Share :

Published January 12, 2024 at 8:10pm

Update January 12, 2024 at 8:01pm

  ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ಹೈವೇನಲ್ಲಿ ಭೀಕರ ಅಪಘಾತ

  ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಹೊರಟಿದ್ದ ಯುವ ಜೋಡಿ

  ಕಾರಿನಲ್ಲಿದ್ದ ಪ್ರೇಮಿಗಳಿಗೆ ಸಣ್ಣಪುಟ್ಟ ಗಾಯಗಳು; ಅಸಲಿಗೆ ಆಗಿದ್ದೇನು?

ರಾಮನಗರ: ಕಾರ್​​ ಟಯರ್​ ಬ್ಲಾಸ್ಟ್​​​ ಆಗಿ ಭೀಕರ ಅಪಘಾತ ಸಂಭವಿಸಿರೋ ಘಟನೆ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ಹೈವೇನಲ್ಲಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಯುವ ಜೋಡಿ ಹೊರಟಿದ್ದಾಗ ಈ ದುರಂತ ನಡೆದಿದೆ.

ಇನ್ನು, ಬಿಡದಿ ಸಮೀಪ ಕಾರ್​ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಪ್ರೇಮಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೀಡಾದ ಬೆನ್ನಲ್ಲೇ ಪ್ರೇಮಿಗಳು ಶಾಕ್​​ ಆಗಿ ಕೆಲ ಹೊತ್ತು ಸ್ಥಳದಲ್ಲೇ ನಿಂತುಕೊಂಡಿದ್ದಾರೆ.

ಜೀವಭಯದಿಂದ ಕೂಡಲೇ ಕಾರಿನಿಂದ ಇಳಿದು ಸುಧಾರಿಸಿಕೊಂಡಿದ್ದಾರೆ. ಟಯರ್​ ಹಳೆಯದ್ದು ಆದ ಕಾರಣ ಬ್ಲಾಸ್ಟ್​ ಆಗಿದೆ. ಸ್ಥಳೀಯರು ಯುವ ಜೋಡಿಗೆ ಧೈರ್ಯ ತುಂಬಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಂದ ಮೈಸೂರಿಗೆ ಹೊರಟಿದ್ದ ಪ್ರೇಮಿಗಳ ಕಾರ್​ಗೆ ಭೀಕರ ಅಪಘಾತ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/01/Car_Lovers-Accident.jpg

Load More