newsfirstkannada.com

ಕಾರಿನಲ್ಲೇ ರತಿಕ್ರೀಡೆ.. ಪೊಲೀಸ್ ಅಧಿಕಾರಿ ಕಂಡು ಗಾಬರಿ.. ಹಿಟ್ ಅಂಡ್​ ರನ್​ ಮಾಡಿ ಜೋಡಿ ಪರಾರಿ..!

Share :

Published January 25, 2024 at 11:41am

  ಮಟಮಟ ಮಧ್ಯಾಹ್ನ ಕಾರಿನಲ್ಲೇ ಕಾಮತೃಷೆಗೆ ಬಿದ್ದ ಜೋಡಿ..!

  ಕಾರಿನ ಹಿಂಭಾಗದ ಸೀಟಿನಲ್ಲಿ ಬೆತ್ತಲಾಗಿದ್ದ ಯುವಕ-ಯುವತಿ..!

  ಪಾರ್ಕ್​​ನಲ್ಲಿ ಜನರಿದ್ದರೂ ಡೋಂಟ್ ಕೇರ್ ಎಂದ ಜೋಡಿ

ಬೆಂಗಳೂರು: ಮಟಮಟ ಮಧ್ಯಾಹ್ನ.. ಕಾರಿನ ಹಿಂಬದಿ ಸೀಟಿನಲ್ಲಿ ಬೆತ್ತಲಾಗಿ ಕಾಮತೃಷೆ ಈಡೇರಿಸಿಕೊಳ್ತಿದ್ದ ಜೋಡಿಯೊಂದು ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸ್ ಅಧಿಕಾರಿಗೆ ಹಿಟ್​ ಅಂಡ್ ರನ್ ಮಾಡಿ ಪರಾರಿಯಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಿದ್ದೇನು..?
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪಾರ್ಕ್ ಒಂದರ ಬಳಿ ಕಾರನ್ನು ನಿಲ್ಲಿಸಿಕೊಂಡು ಇಬ್ಬರು ಬೆತ್ತಲಾಗಿದ್ದರು. ಪಾರ್ಕ್​ನಲ್ಲಿ ಸಾರ್ವಜನಿಕರಿದ್ದರೂ ಕೇರ್ ಮಾಡದೇ ಸೆಕ್ಸ್​ನಲ್ಲಿ ಮುಳುಗಿದ್ದರಂತೆ. ಇದನ್ನು ಗಮನಿಸಿ ಪಾರ್ಕ್​​​ಗೆ ಬಂದ ಜನರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಲ್ಲೇ ಇದ್ದ ರಿಸರ್ವ್ ಸಬ್ ಇನ್ಸ್​ಪೆಕ್ಟರ್ ಅಧಿಕಾರಿ ಮಹೇಶ್ ಬುದ್ಧಿ ಹೇಳಲು ಮುಂದಾಗಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಚೆಕ್ ಮಾಡ್ತಿದ್ದಂತೆ ಗಾಬರಿಗೆ ಬಿದ್ದಿದೆ ಜೋಡಿ.

ಆತುರದಲ್ಲಿ ಕಾರನ್ನು ಚಲಾಯಿಸಲು ಯುವಕ ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಕಾರಿನ ಬಾನೆಟ್ ಹಿಡಿದು ನಿಲ್ಲಿಸುವಂತೆ ಸೂಚಿಸುತ್ತಾರೆ. ಆಗ ಯುವಕ ಕಾರನ್ನು ರಿವರ್ಸ್​ ತೆಗೆದುಕೊಂಡಿದ್ದಾನೆ. ಪರಿಣಾಮ ಅಧಿಕಾರಿ ಮಹೇಶ್ ನೆಲಕ್ಕೆ ಬಿದ್ದಿದ್ದಾರೆ. ಈ ಮೂಲಕ ಹಿಟ್ ಅಂಡ್ ರನ್ ಮಾಡಿ ಜೋಡಿ ಪರಾರಿಯಾಗಿದೆ. ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿನಲ್ಲೇ ರತಿಕ್ರೀಡೆ.. ಪೊಲೀಸ್ ಅಧಿಕಾರಿ ಕಂಡು ಗಾಬರಿ.. ಹಿಟ್ ಅಂಡ್​ ರನ್​ ಮಾಡಿ ಜೋಡಿ ಪರಾರಿ..!

https://newsfirstlive.com/wp-content/uploads/2024/01/CAR-1-1.jpg

Load More