newsfirstkannada.com

ಕಲಬುರಗಿಗೆ ಹೃದಯ ರಂಧ್ರ ಆಘಾತ; ಚಿತ್ತಾಪುರ ತಾಲೂಕು ಒಂದರಲ್ಲೇ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆ

Share :

Published February 20, 2024 at 10:11am

Update February 20, 2024 at 10:25am

  ಅಂಗನವಾಡಿ. ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ತಪಾಸಣೆ

  170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ

  ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಳಕಿಗೆ ಬಂದ ಅಚ್ಚರಿಯ ಘಟನೆ

ಕಲಬುರಗಿ: ಇತ್ತೀಚಿಗೆ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದ್ದು, ಚಿತ್ತಾಪುರ ತಾಲೂಕು ಒಂದರಲ್ಲಿಯೇ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ.

ನಿನ್ನೆ ಚಿತ್ತಾಪುರದಲ್ಲಿ ನಡೆದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಕ್ಕಳಲ್ಲಿ ಹೃದಯ ರಂಧ್ರ ಸಮಸ್ಯೆ ಕಂಡುಬಂದಿದೆ. ರಾಷ್ಟ್ರೀಯ ಬಾಲ ಸ್ವಸ್ವಸ್ಥ ಕಾರ್ಯಕ್ರಮದ ಅಡಿ ತಪಾಸಣೆ ನಡೆಸಲಾಗಿದೆ.

ಅಂಗನವಾಡಿ ಮಕ್ಕಳು, ಪ್ರಾಥಮಿಕ ಶಾಲಾ ಮಕ್ಕಳು, ಪ್ರೌಢ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ವೇಳೆ 170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಆ 90 ಮಕ್ಕಳ ಪೈಕಿ 41 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆ. ಇನ್ನುಳಿದ ಮಕ್ಕಳಿಗೆ ಔಷದೋಪಚಾರದ ಮೂಲಕ ಗುಣಪಡಿಸಬಹುದಾಗಿದೆ.

ಬೆಂಗಳೂರಿನ ವೈದೇಹಿ ಆಸ್ಪತ್ರೆಯು ಹೃದಯದಲ್ಲಿನ ರಂಧ್ರ ಸಮಸ್ಯೆಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲು ಮುಂದೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಬುರಗಿಗೆ ಹೃದಯ ರಂಧ್ರ ಆಘಾತ; ಚಿತ್ತಾಪುರ ತಾಲೂಕು ಒಂದರಲ್ಲೇ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆ

https://newsfirstlive.com/wp-content/uploads/2024/02/Chittapyur.jpg

Load More