newsfirstkannada.com

ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ; 8 ಲಕ್ಷ ಮೌಲ್ಯದ 110 ಗ್ಯಾಸ್ ಸಿಲಿಂಡರ್ ವಶಕ್ಕೆ 

Share :

Published February 13, 2024 at 1:04pm

    ಸಿಸಿಬಿ ಆರ್ಥಿಕ ಅಪರಾಧ ದಳದಿಂದ ದಾಳಿ

    ಕಬ್ಬಿಣದ ರಾಡ್ ಮೂಲಕ ಅಕ್ರಮ ರೀ ಫಿಲ್ಲಿಂಗ್

    ಯಾವುದೇ ಅನುಮತಿಯಿಲ್ಲದೆ ರೀ ಫಿಲ್ಲಿಂಗ್

ಬೆಂಗಳೂರು: ಗ್ಯಾಸ್ ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 8 ಲಕ್ಷ ಮೌಲ್ಯದ 110 ಗ್ಯಾಸ್ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ.

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಆರ್ಥಿಕ ಅಪರಾಧ ದಳದಿಂದ ದಾಳಿ ನಡೆದಿದೆ. ಅನಧಿಕೃತ ಕಂಪನಿಗಳ ಲೇಬಲ್ ಬಳಸಿ ಕಬ್ಬಿಣದ ರಾಡ್ ಮೂಲಕ ಅಕ್ರಮ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಜನನಿಬಿಡ ಪ್ರದೇಶದಲ್ಲಿ ಯಾವುದೇ ಅನುಮತಿಯಿಲ್ಲದೆ ರೀ ಫಿಲ್ಲಿಂಗ್ ನಡೆಸಲಾಗುತ್ತಿತ್ತು.

ಸಿಸಿಬಿ ದಾಳಿ ವೇಳೆ ಓರ್ವ ಆರೋಪಿ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ 110 ಸಿಲಿಂಡರ್ ಹಾಗೂ ಎರಡು ಟಾಟಾ ಏಸ್ ವಾಹನ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ; 8 ಲಕ್ಷ ಮೌಲ್ಯದ 110 ಗ್ಯಾಸ್ ಸಿಲಿಂಡರ್ ವಶಕ್ಕೆ 

https://newsfirstlive.com/wp-content/uploads/2023/10/LPG_Cylinder_Price.jpg

Load More