newsfirstkannada.com

PHOTOS: ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು.. ನೀವೂ ತಪ್ಪದೇ ಮತದಾನ ಮಾಡಿ

Share :

Published April 19, 2024 at 3:01pm

  ಇಂದಿನಿಂದ ದೇಶದಲ್ಲಿ 2024ರ ಲೋಕಸಭಾ ಮತದಾನ ಪ್ರಾರಂಭ

  ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಚಲಾಯಿಸಿದ ಸೆಲೆಬ್ರಿಟಿಗಳು

  ನಟ ರಜನಿಕಾಂತ್​, ಅಜಿತ್​, ವಿಜಯ್​, ತ್ರಿಶಾ ಸೇರಿ ಅನೇಕರು ಮತ ಚಲಾಯಿಸಿದ್ದಾರೆ

ಇಂದು ದೇಶದ ಕೆಲವೆಡೆ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಅರುಣಾಚಲ ಪ್ರದೇಶ 2, ಅಸ್ಸಾಂ 5, ಬಿಹಾರ್​ 4, ಛತ್ತೀಸ್​ಗಡ 1, ಮಧ್ಯ ಪ್ರದೇಶ 6, ಮಹಾರಾಷ್ಟ್ರ 5, ಮಣಿಪುರ ಮತ್ತು ಮೇಘಾಲಯ 2, ಮಿಜೋರಾಂ 1, ನಾಗಲ್ಯಾಂಡ್ 1, ರಾಜಸ್ಥಾನ್​ 12, ಸಿಕ್ಕಿಂ 1, ತಮಿಳುನಾಡು 39, ತ್ರಿಪುರ 1, ಉತ್ತರ ಪ್ರದೇಶ 8, ಉತ್ತರಾಖಂಡ 5, ಪಶ್ಚಿಮ​ ಬಂಗಾಳ​ 3, ಅಂಡಮಾನ್​ ಮತ್ತು ನಿಕೋಬಾರ್​ 1, ಜಮ್ಮ , ಲಕ್ಷದೀಪ ಮತ್ತು ಪಾಂಡಿಚೇರಿ 1 ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಈ ವೇಳೆ ಅನೇಕರು ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ್ದಾರೆ. ಇವರ ಜೊತೆಗೆ ಸೆಲೆಬ್ರಿಟಿಗಳು ಕೂಡ ಮತದಾನ ಮಾಡುವ ಮೂಲಕ ತಾನೂ ಕೂಡ ಭಾರತದ ಮತದಾರ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತದಾನ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಅಂದಹಾಗೆಯೇ ಯಾರೆಲ್ಲಾ ಮತದಾನ ಮಾಡಿದ್ದಾರೆ ನೋಡೋಣ ಬನ್ನಿ..

ಸದ್ಗುರು
ನಟ ರಜನಿಕಾಂತ್​
ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾ ಮಲೈ
ತ್ರಿಶಾ ಕೃಷ್ಣನ್
ಮಹೇಂದ್ರ ಸಿಂಗ್​ ಧೋನಿ
ಪತ್ನಿ ಜೊತೆ ಶಿವಕಾರ್ತಿಕೇಯನ್
ನಟ ಅಜಿತ್ ತಿರುವನ್ಮಿಯೂರ್​ನಲ್ಲಿ ಮತದಾನ ಮಾಡಿದರು​
ನಟ ಕಮಲ್​ ಹಾಸನ್​
ನಟ ಸೂರ್ಯ ಮತ್ತು ನಟ ಕಾರ್ತಿ
ನಟ ವಿಜಯ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು.. ನೀವೂ ತಪ್ಪದೇ ಮತದಾನ ಮಾಡಿ

https://newsfirstlive.com/wp-content/uploads/2024/04/Vote-1.jpg

Load More