newsfirstkannada.com

ತುಮಕೂರಲ್ಲಿ ಬರೀ 1 ರೂಪಾಯಿಗೆ ಟೀ-ಕಾಫಿ ಮಾರುವ ಚಾಯ್​ ವಾಲಾ! ಆದ್ರೆ ವೋಟ್​ ಹಾಕಿದವರಿಗೆ ಮಾತ್ರ

Share :

Published April 26, 2024 at 12:44pm

  ಬರೀ 1 ರೂಪಾಯಿ ಟೀ ನೀಡುತ್ತಿರೋ ಚಾಯ್​ ವಾಲಾ!

  ಕಾಫಿ ಫ್ರೀ.. ಟೀ ಫ್ರೀ.. ಯುವ ಮತದಾರರನ್ನು ಸೆಳೆಯಲು ಸಖತ್​ ಪ್ಲಾನ್​

  ಸುಮಾರು 400-500 ಜನರಿಗೆ ಟೀ-ಕಾಫಿ ನೀಡುತ್ತಾ ಬಂದಿರುವ ಅಂಗಡಿ ಮಾಲೀಕ

ತುಮಕೂರು: ಯುವ ಮತದಾರರಿಗೆ ಕಾಫಿ-ಟೀ ಫ್ರೀ..ಫ್ರೀ..ಫ್ರೀ. ಇಂದು ತುಮಕೂರಿನ ಶೆಟ್ಟಿಹಳ್ಳಿ ಟೀ ಸ್ಟಾಲ್ ನಲ್ಲಿ ವೋಟ್ ಹಾಕಿದವರಿಗೆ ಮಾಲೀಕ ಬರೀ ಒಂದು ರೂಪಾಯಿಗೆ ಟೀ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು. ಬೀದಿ ಬದಿಯ ಟೀ ಅಂಗಡಿ ಮಾಲೀಕ ಇಂತಹದೊಂದು ವಿಶೇಷ ಸೇವೆ ನೀಡುತ್ತಿದ್ದಾರೆ. ಉಮೇಶ್ ಕುಮಾರ್ ಎಂಬಾತನಿಂದ ಒಂದು ರೂಪಾಯಿ ಟೀ ನೀಡುತ್ತಿದ್ದಾರೆ.

ಟೀ ಅಂಗಡಿ ಮಾಲೀಕ ಉಮೇಶ್ ಕುಮಾರ್

ಉಮೇಶ್ ಕುಮಾರ್ ಮತ ಚಲಾಯಿಸಿ ಬಂದವರಿಗೆ 1₹ ರೂಪಾಯಿಗೆ ಟೀ-ಕಾಫಿ ಆಫರ್ ಮಾಡುತ್ತಿದ್ದಾರೆ. ಮತ ಪ್ರಮಾಣ ಹೆಚ್ಚಿಸುವ ಸಲುವಾಗಿ ಟೀ ಅಂಗಡಿ ಮಾಲೀಕ ಈ ವಿನೂತನ ಪ್ರಯತ್ನ ಇಳಿದಿದ್ದಾರೆ.

ಟೀ ಸ್ಟಾಲ್

ಯುವ ಮತದಾರರನ್ನು ಸೆಳೆಯುವ ಪ್ರಯತ್ನ

ಯುವ ಮತದಾರರನ್ನು ಸೆಳೆಯುವ ಸಲುವಾಗಿ ಇಂತಹದೊಂದು ಪ್ರಯತ್ನ ಮಾಡುತ್ತಿದ್ದಾರೆ. ಟೀ ಅಂಗಡಿ ಮಾಲೀಕ ಸ್ವಯಂ ಪ್ರೇರಿತ ಸೇವೆ ನಡೆಸುತ್ತಿದ್ದಾರೆ. ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಲ್ಲಿರುವ ಟೀ ಸ್ಟಾಲ್ ಬರೀ 1 ರೂಪಾಯಿಗೆ ಟೀ ಸಿಗುತ್ತಿದೆ.

1 ರೂಪಾಯಿಯ ಟೀ ಸವಿಯುವ ಜನರು

ಇದನ್ನೂ ಓದಿ: ಬಸವರಾಜ್ ಮತ್ತಿಮೂಡ್‌ಗೆ ಮಾತೃವಿಯೋಗ.. ಲೋಕಸಭಾ ಚುನಾವಣೆ ಟೈಂಮಲ್ಲಿ ತಾಯಿಯನ್ನ ಕಳೆದುಕೊಂಡ ಬಿಜೆಪಿ ಶಾಸಕ 

ಬೆಳಗ್ಗೆಯಿಂದ ಮತ ಹಾಕಿ ಟೀ ಬಂದ ಮತದಾರರು ಇಲ್ಲಿ ಟೀ ಸವಿಯುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರಗೂ ಉಮೇಶ್ ಕುಮಾರ್ ಟೀ- ಕಾಪಿ ನೀಡಲು ಮುಂದಾಗಿದ್ದಾರೆ. ಉಚಿತ ನೀಡಿದ್ರೆ ಆಮಿಷವೊಡ್ಡಿದ್ದಂತಾಗುತ್ತದೆ ಎಂದು 1 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.

ಉಮೇಶ್ ಕುಮಾರ್ 150ಕ್ಕೂ ಹೆಚ್ಚು ಬಗೆಯ ಟೀ- ಕಾಫಿ ಮಾಡುತ್ತಾರೆ. ಬೆಳಗ್ಗೆಯಿಂದ ಸುಮಾರು 400-500 ಜನರಿಗೆ ಟೀ- ಕಾಫಿ ನೀಡುತ್ತಾ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಮಕೂರಲ್ಲಿ ಬರೀ 1 ರೂಪಾಯಿಗೆ ಟೀ-ಕಾಫಿ ಮಾರುವ ಚಾಯ್​ ವಾಲಾ! ಆದ್ರೆ ವೋಟ್​ ಹಾಕಿದವರಿಗೆ ಮಾತ್ರ

https://newsfirstlive.com/wp-content/uploads/2024/04/Tumkur-1-Rupee-Tea.jpg

Load More