Advertisment

ಚಾಂಪಿಯನ್ಸ್ ಟ್ರೋಫಿಯ ಶ್ರೇಷ್ಠ ತಂಡ ಪ್ರಕಟ; KL ರಾಹುಲ್ ಸೇರಿ ಟೀಂ ಇಂಡಿಯಾದ 6 ಸ್ಟಾರ್​​ಗಳಿಗೆ ಸ್ಥಾನ

author-image
Ganesh
Updated On
ಚಾಂಪಿಯನ್ಸ್ ಟ್ರೋಫಿಯ ಶ್ರೇಷ್ಠ ತಂಡ ಪ್ರಕಟ; KL ರಾಹುಲ್ ಸೇರಿ ಟೀಂ ಇಂಡಿಯಾದ 6 ಸ್ಟಾರ್​​ಗಳಿಗೆ ಸ್ಥಾನ
Advertisment
  • ಐಸಿಸಿ ತಂಡದಲ್ಲಿ ಸ್ಯಾಂಟ್ನರ್​​ಗೆ ನಾಯಕತ್ವ ಪಟ್ಟ​
  • 12ನೇ ಆಟಗಾರನಾಗಿ ಅಕ್ಸರ್ ಪಟೇಲ್​ಗೆ ಸ್ಥಾನ
  • ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮುಕ್ತಾಯವಾಗಿದ್ದು, ಟೀಂ ಇಂಡಿಯಾ ಚಾಂಪಿಯನ್ಸ್​ ಆಗಿ ಹೊರ ಹೊಮ್ಮಿದೆ. ಬೆನ್ನಲ್ಲೇ ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಶ್ರೇಷ್ಠ ತಂಡವನ್ನು ಪ್ರಕಟಿಸಿದೆ.

Advertisment

ಅದರಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿ ಟೀಂ ಇಂಡಿಯಾದ 6 ಆಟಗಾರರು ಇದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕ ಸ್ಯಾಂಟ್ನರ್ ಕ್ಯಾಪ್ಟನ್ ಆಗಿದ್ದಾರೆ.

ತಂಡದಲ್ಲಿ ಯಾರೆಲ್ಲ ಇದ್ದಾರೆ..?

ರಚಿನ್ ರವೀಂದ್ರ, ಇಬ್ರಾಹಿಂ ಜದ್ರಾನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಗ್ಲೇನ್ ಫಿಲಿಪ್ಸ್, ಅಜ್ಮತುಲ್ಲಾ ಓಮರ್​ಜೈ, ಸ್ಯಾಂಟ್ನರ್ (ಕ್ಯಾಪ್ಟನ್), ಮೊಹ್ಮದ್ ಶಮಿ, ಮ್ಯಾಟ್ ಹೆನ್ರಿ, ವರುಣ್ ಚಕ್ರವರ್ತಿ. 12ನೇ ಆಟಗಾರನಾಗಿ ಅಕ್ಸರ್ ಪಟೇಲ್​ಗೆ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ; ಭಾರತ ತಂಡದಲ್ಲಿ KL​ ರಾಹುಲ್​ಗೆ ಹೊಸ ಜವಾಬ್ದಾರಿ

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment