newsfirstkannada.com

ಹಲವು ಖಾಸಗಿ ವಿಷಯಗಳಿವೆ, ಎಲ್ಲವೂ ಹೇಳಕ್ಕಾಗಲ್ಲ.. ಚಂದನ್​ ಶೆಟ್ಟಿ ಆಕ್ರೋಶ

Share :

Published June 10, 2024 at 5:25pm

Update June 10, 2024 at 5:35pm

    ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್..!

    ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಸುಂದರ ಜೋಡಿ

    ಡಿವೋರ್ಸ್​ಗೆ ಮತ್ತೆ ಸ್ಪಷ್ಟನೆ ಕೊಟ್ಟ ಗಾಯಕ ಚಂದನ್​ ಶೆಟ್ಟಿ, ನಿವೇದಿತಾ ಗೌಡ!

ನಾನು ಬೇಗ ಮಲಗಿ, ಬೇಗ ಎದ್ದೇಳ್ತೀನಿ. ಲೇಟ್​ ಆಗಿ ಮಲಗಿ ಲೇಟಾಗಿ ಎದ್ದೇಳ್ತಾಳೆ. ಇಲ್ಲಿಂದಲೇ ನಮ್ಮ ಹೊಂದಾಣಿಕೆ ದೂರ ಆಯ್ತು. ನಮ್ಮದು ಹಲವು ಖಾಸಗಿ ವಿಷಯಗಳು ಇವೆ. ಎಲ್ಲವೂ ಹೇಳಕ್ಕಾಗಲ್ಲ. ನೀವು ಅರ್ಥ ಮಾಡಿಕೊಳ್ತೀರಾ ಎಂದು ಅಂದುಕೊಳ್ತೀನಿ ಎಂದು ಚಂದನ್​ ಶೆಟ್ಟಿ ಹೇಳಿದ್ರು.

ತಮ್ಮ ವಿರುದ್ಧ ಕೇಳಿ ಬಂದ ವಂದತಿಗಳಿಗೆ ಸ್ಪಷ್ಟನೆ ನೀಡಲು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಚಂದನ್​ ಶೆಟ್ಟಿ, ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್​ ಮಾಡಿಕೊಂಡಿದ್ದೇವೆ. ಮದುವೆ ಆಗೋ ಮುನ್ನ ಇಬ್ಬರ ಆಲೋಚನೆಗಳು ಒಂದೇ ರೀತಿ ಇದ್ದವು. ಮ್ಯಾರೇಜ್​ ಬಳಿಕ ನಮ್ಮಿಬ್ಬರ ಆಲೋಚನೆಗಳು ಬೆಳೆಯುತ್ತಾ ಹೋದವು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾಯ್ತು. ಎಷ್ಟು ದಿನ ಎಂದು ಹೊಂದಾಣಿಕೆ ಮಾಡಿಕೊಂಡು ಮಾನಸಿಕವಾಗಿ ನೋವು ಅನುಭವಿಸಲು ಸಾಧ್ಯ ಎಂದು ಬೇರೆಯಾದವು ಎಂದರು.

ನಾವು ಮನುಷ್ಯರೇ. ನಾವು ಸೆಲಬ್ರೆಟೀನ್​ ಏನಲ್ಲ. ದೊಡ್ಡವ್ರು ಎಂದ ಮಾತ್ರಕ್ಕೆ ಎಲ್ಲವೂ ತಡೆದುಕೊಂಡು ಇರಲು ಸಾಧ್ಯವಿಲ್ಲ. ನಮಗೂ ನಗು, ಅಳು ಎರಡು ಬರುತ್ತೆ. ಅದು ನನ್ನ ಹಳೆ ವಿಡಿಯೋ. ಯಾರೋ ಈಗ ವೈರಲ್​ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಮದುವೆ ಆದ ದಿನದಿಂದಲೂ ಇಷ್ಟಕ್ಕಿಂತ ಕಷ್ಟವೇ ಇತ್ತು.. ಈ ಕಾರಣಕ್ಕೆ ಡಿವೋರ್ಸ್‌ ಕೊಟ್ಟೆ ಎಂದ ಚಂದನ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಲವು ಖಾಸಗಿ ವಿಷಯಗಳಿವೆ, ಎಲ್ಲವೂ ಹೇಳಕ್ಕಾಗಲ್ಲ.. ಚಂದನ್​ ಶೆಟ್ಟಿ ಆಕ್ರೋಶ

https://newsfirstlive.com/wp-content/uploads/2024/06/Chandan-Shetty-Nivedita-Gowda-5.jpg

Load More