newsfirstkannada.com

ಮಂತ್ರಿಯಾಗದೆ, ಮುಖ್ಯಮಂತ್ರಿಯಾಗದೆ ಭಾರತದ ಪ್ರಧಾನಿಯಾಗಿದ್ದ ‘‘ಯಂಗ್​ ಟರ್ಕ್​’’.. ಇವರು ಯಾರು ಗೊತ್ತಾ?

Share :

Published May 30, 2024 at 11:03am

Update May 30, 2024 at 11:35am

  ರೈತ ಕುಟುಂಬದಿಂದ ಬಂದ ನಾಯಕ ಪ್ರಧಾನಿಯಾದ ಬಗೆ

  "ಯಂಗ್ ಟರ್ಕ್" ಎಂದು ಖ್ಯಾತರಾಗಿದ್ದ ಈ ನಾಯಕ ಬಗ್ಗೆ ಗೊತ್ತಾ?

  ಭಾರತ ದೇಶದ 8ನೇ ಪ್ರಧಾನಿಯಾಗುವ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ರು

ಚಂದ್ರಶೇಖರ್ ಸಿಂಗ್ ದೇಶದ 8ನೇ ಪ್ರಧಾನಿಯಾಗುವ ಮೂಲಕ ದೇಶದ ಚುಕ್ಕಾಣಿ ಹಿಡಿದವರು. ಅವರು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವ ಮೊದಲು ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿ ಸ್ಥಾನವನ್ನು ಪಡೆದಿರಲಿಲ್ಲ ಎಂಬ ಸಂಗತಿ ಬಹುತೇಕರಿಗೆ ಗೊತ್ತಿಲ್ಲ.

ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದರು

ಚಂದ್ರಶೇಖರ ಸಿಂಗ್ ಅವರು ಭಾರತೀಯ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕ್ತಿಗಳಲ್ಲಿ ಒಬ್ಬರು. ನವೆಂಬರ್ 10, 1990ರಿಂದ ಜೂನ್ 21, 1991ರವರೆಗೆ ಪ್ರಧಾನಿಯಾಗುವ ಮೂಲಕ ದೇಶವನ್ನು ಮುನ್ನಡೆಸಿದರು.

ರೈತ ಕುಟುಂಬದಿಂದ ಬಂದ ನಾಯಕ

ಚಂದ್ರಶೇಖರ್ ಸಿಂಗ್​ ಏಪ್ರಿಲ್ 17, 1927 ರಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಇಬ್ರಾಹಿಂಪಟ್ಟಿ ಗ್ರಾಮದಲ್ಲಿ ಜನಿಸಿದರು. ಇವರು ರೈತ ಕುಟುಂಬದಿಂದ ಬಂದವರು. ಅವರು 1977 ರಿಂದ 1988 ರವರೆಗೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು.

ಚಂದ್ರಶೇಖರ್ ಸಿಂಗ್

“ಯಂಗ್ ಟರ್ಕ್”

ಚಂದ್ರಶೇಖರ್ ಸಿಂಗ್​ರವರು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಭಾರತದ ಮೊದಲ ಪ್ರಧಾನಿಯಾದರು. ಇದೇ ವಿಚಾರಕ್ಕೆ ಅವರನ್ನು “ಯಂಗ್ ಟರ್ಕ್” ಎಂದು ಕರೆಯಲಾಗುತ್ತಿತ್ತು.

ಚಂದ್ರಶೇಖರ್ ಸಿಂಗ್

ಕಾಂಗ್ರೆಸ್ ಸೇರಿದರು

ಚಂದ್ರಶೇಖರ್ ಸಿಂಗ್ 1962 ರಲ್ಲಿ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದರು. ಜನವರಿ 1965 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರು 1967 ರಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಇದನ್ನೂ ಓದಿ: ರಾಜ್ಯದಲ್ಲಿ ಅಪರೂಪವಾದ ಮಳೆ.. KRS ಡ್ಯಾಂನ ಒಳಹರಿವು ಇಷ್ಟೊಂದು ಇಳಿಕೆಯಾದರೆ ಹೇಗೆ?

ಚಂದ್ರಶೇಖರ್​​ ಸಿಂಗ್​ 1990ರಲ್ಲಿ ವಿಶ್ವನಾಥ್ ಪ್ರಸಾದ್ ಸಿಂಗ್ ನಂತರ ಕಾಂಗ್ರೆಸ್ ಬೆಂಬಲ ಪಡೆದು ಪ್ರಧಾನಿಯಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂತ್ರಿಯಾಗದೆ, ಮುಖ್ಯಮಂತ್ರಿಯಾಗದೆ ಭಾರತದ ಪ್ರಧಾನಿಯಾಗಿದ್ದ ‘‘ಯಂಗ್​ ಟರ್ಕ್​’’.. ಇವರು ಯಾರು ಗೊತ್ತಾ?

https://newsfirstlive.com/wp-content/uploads/2024/05/Chandra-Shekhar-Singh.jpg

Load More