newsfirstkannada.com

ಡೆಡ್ಲಿ ಬೌಲರ್​ಗಳಿಗೆ ಎದೆಯೊಡ್ಡಿ ನಿಲ್ಲೋ ಪೂಜಾರ ಹೆಣ್ಮಕ್ಕಳು ಅಂದ್ರೆ ದೂರ ಸರಿಯೋದ್ಯಾಕೆ? ಸಖತ್ ಆಗಿದೆ ಇವರ ಸ್ಟೋರಿ

Share :

Published January 28, 2024 at 12:01pm

  ಚೇತೇಶ್ವರ್ ಪೂಜಾರರ ಈ ಸ್ಟೋರಿ ಓದಲೇಬೇಕು

  ಬೌಲರ್​ಗಳಿಗೆ ಕಾಟ ಕೊಡುವ ಪೂಜಾರ ಹಿಂಗ್ಯಾಕೆ?

  ಆಫ್ ದಿ ಫೀಲ್ಡ್​​ನಲ್ಲಿ ಚೇತೇಶ್ವರ್ ಪೂಜಾರ ಕತೆ ಬೇರೆಯೇ ಇದೆ

ಎಂತಹ ಡೆಡ್ಲಿ ಬೌಲರ್​​​ ಬೇಕಾದ್ರೆ ಬರಲಿ. ಚೇತೇಶ್ವರ್ ಪೂಜಾರ ಎದೆಯೊಡ್ಡಿ ನಿಲ್ತಾರೆ. ರನ್​​​ ಗುಡ್ಡೆ ಹಾಕಿ ಬೌಲರ್ಸ್​ಗೆ ಇನ್ನಿಲ್ಲದ ಕಾಟ ಕೊಡ್ತಾರೆ. ಇಂತಹ ಭಯಾನಕ ಬೌಲರ್​​ಗಳನ್ನ ಎದುರಿಸೋ ಪೂಜಾರ ಹೆಣ್ಮಕ್ಕಳು ಅಂದ್ರೆ ಮಾರುದ್ದ ದೂರು ನಿಲ್ತಾರೆ. ಅದು ಯಾಕೆ ಗೊತ್ತಾ? ಈ ಸ್ಟೋರಿ ಓದಿ.

ಚೇತೇಶ್ವರ್ ಪೂಜಾರ ಎಂತಹ ಕ್ಯಾರಕ್ಟರ್​​​ ಅನ್ನೋದು ಕ್ರಿಕೆಟ್ ಲೋಕಕ್ಕೆ ತಿಳಿದಿದೆ. ಟೆಸ್ಟ್​​ ಕ್ರಿಕೆಟ್ ಹೇಗೆ ಆಡಬೇಕು ಅಂದ್ರೆ ಎಲ್ಲರೂ ಪೂಜಾರ ಕಡೆ ಬೊಟ್ಟು ಮಾಡ್ತಾರೆ. ಆ ಮಟ್ಟಿಗೆ ರೆಡ್​ಬಾಲ್​​​​​​​​​​​​ ಆಟದ ನಿಸ್ಸೀಮ. ಶರವೇಗವಾಗಿ ಮುನ್ನುಗ್ಗಿ ಬರುವ ಬಾಲ್​ ಅನ್ನ ಬ್ಯಾಟ್​ ಅನ್ನೋ ಅಸ್ತ್ರ ಬಳಸಿ ಬಾಲ್​ ಸ್ಟಾಪ್​​​ ಮಾಡ್ತಾರೆ.

ಈ ಟೆಸ್ಟ್​ ಸ್ಪೆಶಲಿಸ್ಟ್​ ವಿಕೆಟ್​ ಪಡೆಯಲು ಬೌಲರ್ಸ್​ ಹೈರಾಣಗಿದ್ದು ಇದೆ. ಆನ್ ಫೀಲ್ಡ್​ನಲ್ಲಿ ದಂಡೆತ್ತಿ ಹೋಗುವ ಪೂಜಾರ ಆಫ್ ದಿ ಫೀಲ್ಡ್​​ನಲ್ಲಿ ಅಪಾರ ದೈವ ಭಕ್ತ. ಅದ್ಯಾವ ಮಟ್ಟಿಗೆ ಅಂದ್ರೆ ದಿನಕ್ಕೆ ಐದು ಬಾರಿ ತಪ್ಪದೇ ದೇವರ ಪೂಜೆ ಮಾಡ್ತಾರೆ.

ಎಂತಹ ಕೆಲಸದ ನಡುವೆಯೂ ಪೂಜೆ ಮಾಡುವುದನ್ನ ಮಿಸ್ ಮಾಡಲ್ಲ. ಕಾಕತಾಳೀಯವೇನಂದ್ರೆ ಚೇತೇಶ್ವರ್ ಪೂಜಾರ ಪತ್ನಿ ಹೆಸರು ಕೂಡ ಪೂಜಾ. ಅವರು ಕೂಡ ದೊಡ್ಡ ದೈವ ಭಕ್ತೆ. ಇನ್ನು ಪೂಜಾರಗೂ ಹೆಣ್ಮಕ್ಕಿಳಿಗೂ ಆಗಿ ಬರೋಲ್ಲ. ಲೇಡಿಸ್ ಅಂದ್ರೆ ಮಾರುದ್ದ ದೂರ ಹೋಗ್ತಾರಂತೆ. ಈ ವಿಷ್ಯವನ್ನ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೆಡ್ಲಿ ಬೌಲರ್​ಗಳಿಗೆ ಎದೆಯೊಡ್ಡಿ ನಿಲ್ಲೋ ಪೂಜಾರ ಹೆಣ್ಮಕ್ಕಳು ಅಂದ್ರೆ ದೂರ ಸರಿಯೋದ್ಯಾಕೆ? ಸಖತ್ ಆಗಿದೆ ಇವರ ಸ್ಟೋರಿ

https://newsfirstlive.com/wp-content/uploads/2024/01/Cheteshwara-pujara.jpg

Load More